ಯರಗಟ್ಟಿ

ಚಂದ್ರಯಾನ ಯಶಸ್ವಿ : ಭಾರತೀಯರಿಗೆ ಹೆಮ್ಮೆಯ ದಿನ

ಚಂದ್ರಯಾನ ಯಶಸ್ವಿ : ಭಾರತೀಯರಿಗೆ ಹೆಮ್ಮೆಯ ದಿನ

ಯರಗಟ್ಟಿ : ಚಂದ್ರಯಾನ-3 ಯಶಸ್ಸಿನ ಹಿಂದೆ ಬಹಳಷ್ಟು ವಿಜ್ಞಾನಿಗಳ ಶ್ರಮವಿದೆ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆತ ಸುದಿನವಿದು. ಕಳೆದ ಸಲದ ಚಂದ್ರಯಾನದ ಸೋಲನ್ನೇ ನಮ್ಮ ವಿಜ್ಞಾನಿಗಳು ಸವಾಲಾಗಿ ಸ್ವೀಕರಿಸಿ ಭಾರತದ ಹಿರಿಮೆಯನ್ನು ವಿಶ್ವದೆತ್ತರಕ್ಕೆ ಏರಿಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರು ಕೂಡ ವಿಜ್ಞಾನಿಗಳಿಗೆ ಸೂಕ್ತ ಪ್ರೋತ್ಸಾಹ ನೀಡಿ ಚಂದ್ರಯಾನ-3 ಯಶಸಸ್ವಿಯಾಗಲು ಕಾರಣರಾಗಿದ್ದಾರೆ. ಇಂದು ಭಾರತೀಯರಿಗೆ ಹೆಮ್ಮೆಯ ದಿನ. ಮುಂದಿನ ದಿನಗಳಲ್ಲಿ ಚಂದ್ರನಲ್ಲಿ ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಯಲಿ ಎಂದು ಮುನವಳ್ಳಿ ಸೋಮಶೇಖರ ಮಠದ ಮುರುಘೇಂದ್ರ ಸ್ವಾಮೀಜಿ ಹೇಳಿದ್ದಾರೆ 

ಸುದ್ದಿ ಓದಿ