ಗೋಕಾಕ್

ಚಂದ್ರಕಾಂತ ಶಿರೋಳ ನಿಧನ

ಚಂದ್ರಕಾಂತ ಶಿರೋಳ  ನಿಧನ

ಗೋಕಾಕ 26: ನಗರದ ಹಡಪದ ಸಮಾಜದ ಹಿರಿಯರು ಸಾಯಿ ಮಂದಿರ ಹತ್ತಿರದ ನಿವಾಸಿ ನಿವೃತ್ತ ಕೆಇಬಿ ನೌಕರ ಚಂದ್ರಕಾಂತ ಹನಮಂತಪ್ಪ ಶಿರೋಳ ದಿ. 25ರಂದು ನಿಧನರಾದರು.ಮತೃರು ಪತ್ನಿ ಇಬ್ಬರು ಗಂಡು ಮಕ್ಕಳು, ಸೊಸೆಯೊಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗ ಅಗಲಿದ್ದಾರೆ. 


ಸುದ್ದಿ ಓದಿ