ತಾಳಿಕೋಟಿ

ಸುಸಜ್ಜಿತ ಸಾರ್ವಜನಿಕ ಗ್ರಂಥಾಲಯ ನಿರ್ಮಿಸಿ: ನಡಹಳ್ಳಿಗೆ ಪಾಟೀಲ

ಸುಸಜ್ಜಿತ ಸಾರ್ವಜನಿಕ ಗ್ರಂಥಾಲಯ ನಿರ್ಮಿಸಿ: ನಡಹಳ್ಳಿಗೆ ಪಾಟೀಲ

ತಾಳಿಕೋಟೆ: ಪಟ್ಟಣದಲ್ಲಿರುವ ಸಾರ್ವಜನಿಕ ಗ್ರಂಥಾಲಯದ ಕಟ್ಟಡ ಚಿಕ್ಕದಾಗಿದ್ದು ಸ್ಥಳಾವಕಾಶವಿಲ್ಲದೇ ಓದುಗರಿಗೆ ತುಂಬಾ ತೊಂಧರೆಯಾಗಿದ್ದು, ಸುಸಜ್ಜಿತ ಸಾರ್ವಜನಿಕ ಗ್ರಂಥಾಲಯ ನಿರ್ಮಾಣ ಮಾಡಿ ಓದುಗರಿಗೆ ಅನಕೂಲ ಕಲ್ಪಿಸುವಂತೆ ಒತ್ತಾಯಿಸಿ ಅಂಬೇಡ್ಕರ ಸೇನೆ ತಾಲೂಕು ಘಟಕದ ವತಿಯಿಂದ ಮುದ್ದೇಬಿಹಾಳ ಶಾಸಕ, ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್‌.ಪಾಟೀಲ ನಡಹಳ್ಳಿ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು. 

ತಾಳಿಕೋಟಿ ಪಟ್ಟಣವು ತಾಲೂಕು ಕೇಂದ್ರವಾಗಿದ್ದು ಸುತ್ತಮುತ್ತಲಿನ ಹಳ್ಳಿಗಳ ವಿದ್ಯಾರ್ಥಿಗಳು ಪಟ್ಟಣಕ್ಕೆ ವಿದ್ಯಾಭ್ಯಾಸಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗಾಗಿ ಸಾರ್ವಜನಿಕ ಗ್ರಂಥಾಲಯವನ್ನು ಅವಲಂಬಿಸಿದ್ದಾರೆ. ಅಭ್ಯಾಸ ಮಾಡಲು ಬರುವ ಬಡ ವಿದ್ಯಾರ್ಥಿಗಳಿಗೆ ಪಟ್ಟಣದ ಏಕೈಕ ಗ್ರಂಥಾಲಯವೇ ಆಸರೆಯಾಗಿದೆ. ಗ್ರಂಥಾಲಯಕ್ಕೆ ಉತ್ತಮವಾದ ಪತ್ರಿಕೆ ಮತ್ತು ನಿಯತಕಾಲಿಕೆಗಳು ಬರುತ್ತಿವೆ. ಆದರೆ ಓದಿಕೊಳ್ಳಲು ಸರಿಯಾದ ಅವಕಾಶ ಇಲ್ಲದೆ ಅನಾನುಕೂಲವಾಗಿದೆ. ಕಟ್ಟಡವು ತುಂಬಾ ಚಿಕ್ಕದಾಗಿದ್ದು ಗ್ರಂಥಗಳನ್ನು ಇಡಲು ಸ್ಥಳವಿಲ್ಲದೆ 


ಸುದ್ದಿ ಓದಿ