ಬ್ರಿಲಿಯಂಟ ಶಾಲೆಯ ವಿದ್ಯಾರ್ಥಿ ಆಂಗ್ಲ ಮಾಧ್ಯಮದಲ್ಲಿ ರಾಜ್ಯಕ್ಕೆ ದ್ವಿತೀಯ : ವಿರೇಶ ಸಾಸನೂರ 625 ಕ್ಕೆ 624 ಅಂಕ
ತಾಳಿಕೋಟೆ,
ತಾಲೂಕಿನ ಮೈಲೇಶ್ವರ ಗ್ರಾಮದ ಬ್ರಿಲಿಯಂಟ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಆಂಗ್ಲ ಮಾಧ್ಯಮದ "ರೇಶ ಸಾಸನೂರ 625 ಕ್ಕೆ 624 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾನೆ.
"ಜಯಲಕ್ಷ್ಮೀ ದೇಸಾು 625 ಕ್ಕೆ 622 ಅಂಕಗಳನ್ನು ಪಡೆದು ಶಾಲೆಗೆ ದ್ವಿತೀಯ ಸ್ಥಾನ ಹಾಗೂ ಸಹನಾ ಪಿ. ಸುರಪುರ, ಸಾುಕಿರಣ ಕನಕರಡ್ಡಿ 625 ಕ್ಕೆ 621 ಅಂಕಗಳನ್ನು ಪಡೆದು ಶಾಲೆಗೆ ತೃತೀಯ ಸ್ಥಾನ ಹೊಂದಿದ್ದಾರೆ. ಒಟ್ಟು 144 "ದ್ಯಾರ್ಥಿಗಳಲ್ಲಿ 117 "ದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 25 "ದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಕನ್ನಡ "ಷಯದಲ್ಲಿ 28 "ದ್ಯಾರ್ಥಿಗಳು 125 ಕ್ಕೆ 125, ಇಂಗ್ಲೀಷ "ಷಯದಲ್ಲಿ 06 "ದ್ಯಾರ್ಥಿಗಳು 100 ಕ್ಕೆ 100, "ಂದಿ "ಷಯದಲ್ಲಿ 31 "ದ್ಯಾರ್ಥಿಗಳು 100 ಕ್ಕೆ 100, ಗಣಿತ "ಷಯದಲ್ಲಿ 28 "ದ್ಯಾರ್ಥಿಗಳು 100 ಕ್ಕೆ 100, "ಜ್ಞಾನ "ಷಯದಲ್ಲಿ 04 "ದ್ಯಾರ್ಥಿಗಳು 100 ಕ್ಕೆ 100 ಮತ್ತು 41 "ದ್ಯಾರ್ಥಿಗಳು ಸಮಾಜ "ಜ್ಞಾನ "ಷಯದಲ್ಲಿ 100 ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ.
ಬ್ರಿಲಿಯಂಟ್ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಕನ್ನಡ ಮಾಧ್ಯಮದ ಮಹೇಶ ಬಡಿಗೇರ 625 ಕ್ಕೆ 620 (99.20ಅ) ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ, ಮನೋಹರಿ ಬಂಗಾರಗುಂಡ 618 (98.88ಅ) ಹಾಗೂ "ರೇಶ ಮಾಶ್ಯಾಳ 618 (98.88ಅ) ಅಂಕಗಳನ್ನು ಪಡೆದು ಶಾಲೆಗೆ ದ್ವಿತೀಯ ಸ್ಥಾನ, ಮಂಜುನಾಥ ನಿಡಗುಂದಿ 625 ಕ್ಕೆ 614 ಅಂಕಗಳನ್ನು ಪಡೆದು ಶಾಲೆಗೆ ತೃತೀಯ ಸ್ಥಾನ ಪಡೆದಿದ್ದಾರೆ. ಒಟ್ಟು 86 "ದ್ಯಾರ್ಥಿಗಳಲ್ಲಿ 54 "ದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 32 "ದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಕನ್ನಡ "ಷಯದಲ್ಲಿ 03 "ದ್ಯಾರ್ಥಿಗಳು 125 ಕ್ಕೆ 125, ಇಂಗ್ಲೀಷ "ಷಯದಲ್ಲಿ 01 "ದ್ಯಾರ್ಥಿ 100 ಕ್ಕೆ 100, "ಂದಿ "ಷಯದಲ್ಲಿ 05 "ದ್ಯಾರ್ಥಿಗಳು 100 ಕ್ಕೆ 100, ಗಣಿತ "ಷಯದಲ್ಲಿ 06 "ದ್ಯಾರ್ಥಿಗಳು 100 ಕ್ಕೆ 100, "ಜ್ಞಾನ "ಷಯದಲ್ಲಿ 11 "ದ್ಯಾರ್ಥಿಗಳು 100 ಕ್ಕೆ 100 ಮತ್ತು 31 "ದ್ಯಾರ್ಥಿಗಳು ಸಮಾಜ "ಜ್ಞಾನ "ಷಯದಲ್ಲಿ 100 ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ.
"ದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರು, ಆಡಳಿತ ಮಂಡಳಿ, ಶಾಲೆಯ ಮುಖ್ಯ ಗುರುಗಳು ಹಾಗೂ ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ.