ಬೋರಮ್ಮಾ ಕುಬಕಡ್ಡಿ ನಿಧನ
ಲೋಕದರ್ಶನ ವರದಿ,
ಜಮಖಂಡಿ: 30: ನಗರದ ಹುಡ್ಕೋ ಕಾಲೋನಿಯ ನಿವಾಸಿ ನಿವೃತ್ತ ಉಪನ್ಯಾಸಕ ಸಂಗಮೇಶ ಕುಬಕಡ್ಡಿಯವರ ಮಾತೋಶ್ರೀ ಬೋರಮ್ಮಾ ಬಸಪ್ಪ ಕುಬಕಡ್ಡಿ (87) ನಿಧನರಾದರು.
ಮೃತರಿಗೆ ಮೂವರು ಪುತ್ರಿಯರು ಒರ್ವ ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ