ಶಿಗ್ಗಾವ್

ಡಾ.ಬಿ.ಆರ್‌.ಅಂಬೇಡ್ಕರ ಅವರ ಭಾವಚಿತ್ರಕ್ಕೆ ದೀಪೋತ್ಸವ ಕಾರ್ಯಕ್ರಮ

ಡಾ.ಬಿ.ಆರ್‌.ಅಂಬೇಡ್ಕರ ಅವರ ಭಾವಚಿತ್ರಕ್ಕೆ ದೀಪೋತ್ಸವ ಕಾರ್ಯಕ್ರಮ

ಲೋಕದರ್ಶನ ವರದಿ 

ಶಿಗ್ಗಾವಿ : ಪಟ್ಟಣದ ಸರಕಾರಿ ಕಾಲೇಜ ಬಾಲಕರ ಪರಿಶಿಷ್ಟ ಜಾತಿ ವಸತಿ ಶಾಲೆಯಲ್ಲಿ ಡಾ.ಬಿ.ಆರ್‌.ಅಂಬೇಡ್ಕರ ಅವರ ಭಾವಚಿತ್ರಕ್ಕೆ ದೀಪೋತ್ಸವ ಕಾರ್ಯಕ್ರಮ ನೇರವೇರಿತು. ಈ ಸಂದರ್ಭದಲ್ಲಿ ಜನತಾ ಬಜಾರ ಉಪಾಧ್ಯಕ್ಷ ಅಶೋಕ ಕಾಳೆ, ಜಿವಿಕ ಜಿಲ್ಲಾ ಸಂಚಾಲಕ ಸುರೇಶ ಹರಿಜನ, ನ್ಯಾಯವಾದಿ ಬಸವರಾಜ ಜೇಕಿನಕಟ್ಟಿ, ವಸತಿಪಾಲಕ ಸಿ.ಎನ್‌.ಕುರೇರ, ನೀಲವ್ವ ಕಾಲವಾಡ, ಸರಸ್ವತಿ ರಜಪೂತ, ಚಿದಾನಂದ ತಳವಾರ, ಶಿವಾನಂದ ದೊಡ್ಡಮನಿ, ನಿಂಗಪ್ಪ ಹರಿಜನ, ಮಂಜುನಾಥ ಲಮಾಣಿ ಸೇರಿದಂತೆ ವಸತಿ ನಿಲಯದ ವಿಧ್ಯಾರ್ಥಿಗಳು  ಇದ್ದರು. 


ಸುದ್ದಿ ಓದಿ