ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಟ್ಟಣದಲ್ಲಿ ಬೈಕ ರ್ಯಾಲಿ
ಶಿಗ್ಗಾವಿ 06: ಹಾನಗಲ್ ಉಪಚುನಾವಣೆಯಲ್ಲಿ ಶ್ರೀನಿವಾಸ ಮಾನೆ ಅವರು ಗೆದ್ದ ಹಿನ್ನೆಲೆಯಲ್ಲಿ ಶಿಗ್ಗಾವಿ ಪಟ್ಟಣದ ಚನ್ನಮ್ಮ ವೃತ್ತದಲ್ಲಿ ಶಿಗ್ಗಾವಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಟ್ಟಣದಲ್ಲಿ ಬೈಕ ರ್ಯಾಲಿ ಮುಖಾಂತರ ಜಯಘೋಶ ಕೂಗುತ್ತಾ ಚೆನ್ನಮ್ಮ ವೃತ್ತದ ಬಳಿ ಪುಷ್ಪ ಸಮರೆ್ಣ ಮುಖಾಂತರ ಡಿ.ಕೆ.ಶಿವಕುಮಾರ ಹಾಗೂ ಸಲೀಂ ಆಹ್ಮದ, ನೂತನ ಶಾಸಕ ಶ್ರೀನಿವಾಸ ಮಾನೆ, ಅವರಿಗೆ ಕಾರ್ಯಕರ್ತರಿಂದ ಭರ್ಜರಿ ಸ್ವಾಗತ ನೇರವೇರಿತು.
ಮಾಜಿ ಸಚಿವ ಬಸವರಾಜ ಶಿವಣ್ಣವರ, ಎಂ.ಎನ್. ವೇಂಕೋಜಿ, ಶ್ರೀಕಾಂತ ದುಂಡಿಗೌಡ್ರ, ಸೋಮಣ್ಣ ಬೇವಿನಮರದ, ಸಂಜೀವಕುಮಾರ ನೀರಲಗಿ, ನಾಗಪ್ಪ ತಿಪ್ಪಕ್ಕನವರ, ಗೌಸಖಾನ ಮುನಶಿ, ಮುಸ್ತಾಕ ಅಹ್ಮದ ತಹಶೀಲ್ದಾರ, ಮುನ್ನಾ ಲಕ್ಷ್ಮೇಶ್ವರ, ರಶೀದ ಗೋಟಗೋಡಿ, ಮುಕ್ತಿಯಾರ ತಿಮ್ಮಾಪೂರ, ಗ್ರಾ.ಪಂ. ಸದಸ್ಯ ಹಾಗೂ ಪಂಚಾಯತ ರಾಜ ತಾಲೂಕ ಅಧ್ಯಕ್ಷ ಬಿ.ಸಿ.ಪಾಟೀಲ, ಮಂಜುನಾಥ ಮಣ್ಣಣ್ಣವರ, ಶಿವಾನಂದ ಬಾಗೂರ, ಸಿದ್ದಣ್ಣಾ ಮೊರಬದ, ಹನುಮರೆಡ್ಡಿ ನಡುವಿನಮನಿ, ಬಸನಗೌಡ ದುಂಡಿಗೌಡ್ರ, ಮಲ್ಲಿಕಾರ್ಜುನಗೌಡ ಪಾಟೀಲ, ಎಸ್.ಎಫ್.ಮಣಕಟ್ಟಿ, ಮುನ್ನಾ ಗುಲ್ಮೀ, ಸುಧೀರ ಲಮಾಣಿ, ಶ್ರೀಕಾಂತ ಪೂಜಾರ, ಪ್ರಕಾಶ ಹಾದಿಮನಿ, ಹನುಮಂತ ಬಂಡಿವಡ್ಡರ, ಮಂಜುನಾಥ ತಿಮ್ಮಾಪೂರ, ಶಬ್ಬೀರ ಮಕಾಂನದಾರ, ಪ್ರೇಮಾ ಪಾಟೀಲ, ಎಫ್.ಸಿ.ಪಾಟೀಲ, ವಸಂತಾ ಬಾಗೂರ, ಮಹಾಂತೇಶ ಸಾಲಿ, ರಾಜೇಶ ಕಮ್ಮಾರ, ಕಿರಣಗೌಡ ಪಾಟೀಲ, ಚಂದ್ರು ಹೆಬ್ಬಾರ, ಜಾಫರ್ ಭಾಗವಾನ್, ಗುಡ್ಡಪ್ಪ ಜಲದಿ, ಸುಮಿತ ಸೂರ್ಯವಂಶಿ, ಗದಿಗೆಪ್ಪ ಬಾಳಿಕಾಯಿ, ಸರತಾಜ್ ಹಾನಗಲ್, ಮಜಿದ್ ಮಾಳಗೀಮನಿ ಸೇರಿದಂತೆ ನೂರಾರು ಕಾಂಗ್ರೇಸ್ ಕಾರ್ಯಕರ್ತರು ಭಾಗವಹಿಸಿದ್ದರು.