ಹೂವಿನ ಹಡಗಲಿ

ಮಿನಿ ವಿಧಾನಸೌಧ ಶಾಲೆಗೆ ಎಸ್ಡಿಎಂಸಿ ಅಧ್ಯಕ್ಷರಾಗಿ ಬಿಚ್ಚುಗತ್ತಿ ದಾದಾಪೀರ್ ಆಯ್ಕೆ

ಮಿನಿ ವಿಧಾನಸೌಧ ಶಾಲೆಗೆ ಎಸ್ಡಿಎಂಸಿ ಅಧ್ಯಕ್ಷರಾಗಿ ಬಿಚ್ಚುಗತ್ತಿ ದಾದಾಪೀರ್ ಆಯ್ಕೆ

ಹೂವಿನ ಹಡಗಲಿ 16:   ಪಟ್ಟಣದ  ಮಿನಿ ವಿಧಾನಸೌಧ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ  ನೂತನ ಎಸ್ಡಿಎಂಸಿ ಶಾಲಾ ಅಭಿವೃದ್ಧಿ ಹಾಗೂ ಮೇಲು ಉಸ್ತುವಾರಿ ಸಮಿತಿಗೆಅಧ್ಯಕ್ಷರಾಗಿ ಬಿಚ್ಚುಗತ್ತಿದಾದಾ ಪೀರ್‌ಅವರನ್ನುಇತ್ತೀಚೆಗೆಆಯ್ಕೆ ಮಾಡಲಾಯಿತುಉಪಾದ್ಯಕ್ಷರಾಗಿ ಶೋಭಾ.ಸದಸ್ಯರಾಗಿ ಪವಿತ್ರ.ಮಂಜುಳಾ.ಕೋಟೆಪ್ಪ.ಇಸ್ಮಾಯಿಲ್‌ಜಮೀರ.ಮಲ್ಲನಗೌಡ. ಶಕುಂತಲ.ದೀಪಾ. ಮಾಲಾ.ರಾಜಿಯಾಬಾನು.ಸುರೇಶನಾಯ್ಕ.ಶ್ವೇತಾ.ರವಿನಾಯ್ಕ.ಅಶೋಕ ನಾಯ್ಕ.ಪ್ರಕಾಶನಾಯ್ಕ.ಪೀರನಾಯ್ಕ ಸೇರಿದಂತೆ 6ಜನ ಪದ ನಿಮಿತ್ತ.ನಾಮ ನಿರ್ಧೇಕರನ್ನುಆಯ್ಕೆ ಮಾಡಲಾಯಿತು.ಇದೇ ವೇಳೆ ಪದಾಧಿಕಾರಿಗಳನ್ನು ಶಾಸಕ ಕೃಷನಾಯ್ಕ ಅಭಿನಂದಿಸಿದರು.ಮುಖಂಡರಾದ ವಾರದಗೌಸ್‌. ಮೋಹಿದ್ದೀನ್, ಕಪಾಲಿ, ಮೋಸಿನ್ ಅಲಿ, ಮಾಡ್ರನ್‌ಟೈಲರ್‌ಖಾಜಾಇದ್ಧರು. 


ಸುದ್ದಿ ಓದಿ