ಯರಗಟ್ಟಿ

75.15 ಲಕ್ಷ ರೂ. ಅನುದಾನದ ಕಾಲೇಜು ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ

75.15 ಲಕ್ಷ ರೂ. ಅನುದಾನದ ಕಾಲೇಜು ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ

ಯರಗಟ್ಟಿ 22 : ಪಟ್ಟಣದ ಎಸ್‌. ಬಿ. ಜಕಾತಿ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಜಿಪಂ 2022-23ನೇ ಸಾಲಿನ ವಿವೇಕ ಯೋಜನೆಯಡಿ 75.15 ಲಕ್ಷ ರೂ. ಅನುದಾನದಲ್ಲಿ ಕಾಲೇಜು ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಶಾಸಕ ವಿಶ್ವಾಸ ವೈದ್ಯ ಭೂಮಿಪೂಜೆ ನೆರವೇರಿಸಿದರು.  

ಜಿ. ಫಮ. ಎಇಇ ಎಚ್‌. ಎ. ಕದ್ರಾಪೂರಕರ, ಉಮೇಶ ಬಾಳಿ, ಡಿ. ಕೆ. ರಫೀಕ್, ನಿಖಿಲ್ ಪಾಟೀಲ, ಪ್ರಕಾಶ ವಾಲಿ, ಬಂಗಾರೆಪ್ಪ ಹರಳಿ, ರಾಮಣ್ಣ ಪಾಟೀಲ, ರಾಜು ಯರಗಣವಿ, ಫಾರುಕ್ ಅತ್ತಾರ ಮುಂತಾದವರಿದ್ದರು. 


ಸುದ್ದಿ ಓದಿ