ಶಾಸಕ ವಿಶ್ವಾಸ ವೈದ್ಯರಿಂದ ರಸ್ತೆ ಸುಧಾರಣಾ ಕಾಮಗಾರಿ ಭೂಮಿ ಪೂಜೆ
ಯರಗಟ್ಟಿ 25: ಸಮೀಪದ ಯರಝರ್ವಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಯರಝರ್ವಿ ದಿಂದ ಕಡಬಿ- ಶಿವಾಪುರ ರಸ್ತೆವರೆಗೆ ಅಂದಾಜು ಮೊತ್ತ 15 ಕೋಟಿ ರೂಪಾಯಿಗಳಲ್ಲಿ ರಸ್ತೆ ಸುಧಾರಣೆಯ ಭೂಮಿ ಪೂಜೆಯನ್ನು ಶಾಸಕ ವಿಶ್ವಾಸ ವೈದ್ಯ ನೆರವೇರಿಸಿದರು.
ಈ ಸಂದರ್ಭದಲ್ಲಿ ಯರಝರ್ವಿ ಗ್ರಾ. ಪಂ. ಅಧ್ಯಕ್ಷೆಬಸವ್ವ ನಂದಿ, ಸಿಪಿಐ ಈರಯ್ಯ ಮಠಪತಿ, ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸನ್ನವರ, ಪ್ರಕಾಶ್ ವಾಲಿ, ಕೆಎಂಎಫ್ ನಿರ್ದೇಶಕ ಶಂಕರ ಇಟ್ನಾಳ, ವಿಜಯ್ ಸಂಗಪ್ಪಗೊಳ, ಲಕ್ಷ್ಮಣ್ ಕುಂಟಿರ್ಪಗೊಳ, ಛಾಯಪ್ಪ ಕುಂಡೆಕಾರ, ಮಹಾಂತೇಶ್ ಉರುಬಿನ್ನವರ್, ಸೋಮು ಪೂಜೇರ, ಅಶೋಕ್ ಗಡನ್ನವರ್, ಸತ್ಯಪ್ಪ ತಲ್ಲೂರ, ಮಲ್ಲಪ್ಪ ವಂಟಮೂರಿ, ಸಿದ್ದಪ್ಪ ದಾಸಪ್ಪನವರ್, ದುಂಡಪ್ಪ ಕೊಡಳ್ಳಿ, ತಿಪ್ಪಣ್ಣ ಉದಗಟ್ಟಿ, ಬಸು ಮಾಳಕ್ಕನವರ್, ಭೀಮಶೆಪ್ಪ ದಳವಾಯಿ, ವಿಠ್ಠಲ ಸನ್ನನವರ್, ಸಿದ್ದಯ್ಯ ಮಠಪತಿ , ಗಿಡ್ಡಪ್ಪ ಖಂಡ್ರಿ, ಪರಮೇಶ್ ಚತ್ರಕೋಟಿ, ಪುಟ್ಟು ಟೋಪನ್ನವರ್, ಗುತ್ತಿಗೆದಾರ ಬಿ.ಬಿ. ದಾಸನವರ, ಪಕೀರ್ಪ ಮುರಗೋಡ, ಮತ್ತು ಊರಿನ ಗುರು ಹಿರಿಯರು, ಕಾರ್ಯಕರ್ತರು, ಮತ್ತೀತರರು ಉಪಸ್ಥಿತರಿದ್ದರು.