ಬಳ್ಳಾರಿ: ಅನಾಮದೇನು ಮಹಿಳೆಯ ಶವ ಪತ್ತೆ

ಬಳ್ಳಾರಿ: ಅನಾಮದೇನು ಮಹಿಳೆಯ ಶವ ಪತ್ತೆ

ಬಳ್ಳಾರಿ 25: ಆಂಧ್ರದ ಕರ್ನುಲ್  ಜಿಲ್ಲೆಯ ಆಲೂರು ತಾಲೂಕಿನ ಹಾಲಹವರ್ಿ ಮಂಡಳದಲ್ಲಿ ವಿವಾಹಿತ ಮಹಿಳೆಯ ಶವ ದೊರಕಿದೆ. ಈ ಮಹಿಳೆಗೆ 22 ರಿಂದ 25 ವಯಸ್ಸು. ಕಪ್ಪು ಕೂದಲು ಹೊಂದಿದ್ದು ದುಂಡು ಮುಖದ ನಾಲ್ಕು ಅಡಿ ಎತ್ತರದ ಮಹಿಳೆಯಾಗಿದ್ದಾಳೆ. ಕುತ್ತಿಗೆಯಲ್ಲಿ ಮಾಂಗಲ್ಯ ಸರ, ಕಾಲುಂಗುರ ದರಿಸಿದ್ದು ಈ ಶವವು ಎಲ್.ಎಲ್.ಸಿ ಕಾಲುವೆಯಲ್ಲಿ ದೊರತಿದೆ ಎಂದು ತಿಳಿದಿದ್ದು. ಈ ಪ್ರಕರಣವನು ಹಾಲಹರ್ವಿ  ಮಂಡಳದ ಪೋಲಿಸ್ ಠಾಣೆಯಲ್ಲಿ 52/2019.174ಸಿಆರ್ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು. ಮುಂದಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಹಾಲಹವರ್ಿಯ ಸಬ್ಇನ್ಸ್ಪೆಕ್ಟರ್ ತಿಳಿಸಿದ್ದಾರೆ


ಸುದ್ದಿ ಓದಿ