ಬಸವರಾಜ ಯಲ್ಲಪ್ಪ ಕಟ್ಟಿ ನಿಧನ
ಯರಗಟ್ಟಿ 11: ಪಟ್ಟಣದ ಹಾಗೂ ಬಿರೇಶ್ವರ ಬ್ಯಾಂಕ್ ಕೌಜಲಗಿ ಶಾಖಾ ಮ್ಯಾನೇಜರ್ ಬಸವರಾಜ ಯಲ್ಲಪ್ಪ ಕಟ್ಟಿ (ವ.41) ಇವರು ಸೋಮವಾರ ದಿ. 11ರಂದು ನಿಧನರಾಗಿದ್ದಾರೆ. ಮೃತರು ತಂದೆ, ತಾಯಿ, ಪತ್ನಿ, ಓರ್ವ ಪುತ್ರಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.