ಧಾರವಾಡ - ಹುಬ್ಬಳ್ಳಿ

ಹುಬ್ಬಳ್ಳಿಯಲ್ಲಿ ಬಸವಕೇಂದ್ರದ ಮಹಾಮನೆ ಯೋಗ ಕಾರ್ಯಕ್ರಮ

ಹುಬ್ಬಳ್ಳಿಯಲ್ಲಿ ಬಸವಕೇಂದ್ರದ ಮಹಾಮನೆ ಯೋಗ ಕಾರ್ಯಕ್ರಮ

ಲೋಕದರ್ಶನ ವರದಿ 

ಹುಬ್ಬಳ್ಳಿ   24: ಬಸವಕೇಂದ್ರದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ರುದ್ರ​‍್ಪ ಮಹದೇವಪ್ಪ ರಾಮಶೆಟ್ಟಿ,  ಅವರ ಮನೆಯಲ್ಲಿ ಆಯೋಜಿಸಲಾಗಿತ್ತು. ಯೋಗ ಶಿಕ್ಷಕಿ ಅಕ್ಕಮಹಾದೇವಿ ಗಣಾಚಾರಿ ಅವರು ಯೋಗದ ಮಹತ್ವ, ಆಸನಗಳ ಪ್ರಯೋಜನ ಕುರಿತು ಮಾಹಿತಿ ನೀಡಿದರು.  ಬಸವ ಕೇಂದ್ರದ ಅಧ್ಯಕ್ಷ ಪ್ರೊ ಜಿ ಬಿ ಹಳ್ಯಾಳ  ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಧ್ಯಕ್ಷ ಪ್ರೊ ಎಸ್‌. ವಿ. ಪಟ್ಟಣಶೆಟ್ಟಿ, ಕಾರ್ಯದರ್ಶಿ ಕೆ ಎಸ್ ಇನಾಮತಿ,  ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ ಹಾಗೂ ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ,  ಸೋಹನ್  ಸುರೇಶ್ ಹೊರಕೇರಿ, ಬಿ . ಎಲ್ . ಲಿಂಗಶೆಟ್ಟರ್, ವಿದ್ಯಾವತಿ ಲಿಂಗಶೆಟ್ಟರ್, ಗಿರಿಜಾ ಹಳ್ಯಾಳ, ಆರ್ ಎಂ ರಾಮಶೆಟ್ಟಿ, ಕಮಲಾ ರಾಮಶೆಟ್ಟಿ, ಬಿ. ಸಿ. ಗಣಾಚಾರಿ,ವೀರಣ್ಣ ಗೋವೇಶ್ವರ, ಬಿರಾದಾರಪಾಟೀಲ್ , ಸಿದ್ದಪ್ಪ ಹಳ್ಯಾಳ, ಮುಂತಾದವರು ಭಾಗವಹಿಸಿದ್ದರು. ಯೋಗದ ಕೆಲವು ಆಸನಗಳನ್ನು ಎಲ್ಲರೂ ಮಾಡಿದರು. 


ಸುದ್ದಿ ಓದಿ