ಗೋಕಾಕ್

ಬಾಳೇ(ವಜ್ರಪ್ಪ) ಮುರಕುಂಬಿ

ಬಾಳೇ(ವಜ್ರಪ್ಪ) ಮುರಕುಂಬಿ

ಗೋಕಾಕ 18: ನಗರದ ಬಣಗಾರ ಓಣಿಯ ನಿವಾಸಿ ಬಸ ನಿಲ್ದಾಣ ರೋಡ್ ಹತ್ತಿರದ ದುರದುಂಡೇಶ್ವರ ಟಿ ಕ್ಲಬ್ ಮಾಲಿಕರು ಬಾಳೇ(ವಜ್ರಪ್ಪ) ಮುರಕುಂಬಿ (63) ದಿ. 17ರಂದು ನಿಧನರಾದರು. ಮೃತರು ಪತ್ನಿ ಹಾಗೂ ಮೂವರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ 

ಸುದ್ದಿ ಓದಿ