ರಾಣೆಬೆನ್ನೂರ

ಬಾಲಚಂದ್ರ ಗಜಾನನ ಉತ್ಸವ ಗಣಪ

ಬಾಲಚಂದ್ರ ಗಜಾನನ ಉತ್ಸವ ಗಣಪ

ರಾಣೆಬೆನ್ನೂರು 02:  ಇಲ್ಲಿನ ಮೆಡ್ಲೇರಿ ರಸ್ತೆಯ, ಕೆ ಹೆಚ್ ಬಿ ಕಾಲೋನಿಯ ಶ್ರೀ ಬಾಲಚಂದ್ರ ಗಜಾನನ ಉತ್ಸವ ಸಮಿತಿಯು ತನ್ನ 19ನೇ ವಾರ್ಷಿಕೋತ್ಸವದಲ್ಲಿ ವಿಶೇಷ ಅಲಂಕಾರಿಕ ಗಣಪನನ್ನು ಪ್ರತಿಷ್ಠಾಪಿಸಿದೆ. ಮುಂಚೂಣಿಯಲ್ಲಿ ಅಧ್ಯಕ್ಷ  ಕೊಟ್ರೇಶ್ ಕುಂದಾಪುರ, ಉಪಾಧ್ಯಕ್ಷ ರಾಜು ಚಳಗೇರಿ, ಕಾರ್ಯದರ್ಶಿ ಗುರುರಾಜ ಅಂತರವಳ್ಳಿ, ಖಜಾಂಚಿ ಲಘು ಕದರಮಂಡಲಗಿ, ಸಹ ಕಾರ್ಯದರ್ಶಿ ರಾಕೇಶ್ ಪೋಳ್ ಗಂಟೆ ಮತ್ತಿತರ ಪದಾಧಿಕಾರಿಗಳು ಇದ್ದಾರೆ. ಸಂಜೆ ಸಭಾ ವೇದಿಕೆಯಲ್ಲಿ ಶ್ರೀ ಕುಮಾರೇಶ್ವರ ಸಂಗೀತ ಗುರುಕುಲ ದ ಅಮರೇಶ್ ಕೊಂಡಗೂಳಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು 


ಸುದ್ದಿ ಓದಿ