ಶಿಗ್ಗಾವ್

ನಾಗನೂರ ಕೆರೆಗೆ ಬಾಗಿನ ಅರ್ಪಣೆ

ನಾಗನೂರ ಕೆರೆಗೆ ಬಾಗಿನ ಅರ್ಪಣೆ

ಶಿಗ್ಗಾವಿ : ಪಟ್ಟಣದ ನಾಗನೂರ ಕೆರೆಗೆ ಭಾಗೀನವನ್ನು ಚೆನ್ನಮ್ಮ ಬಸವರಾಜ ಬೊಮ್ಮಾಯಿ ಅರ​‍್ಿಸಿದರು. ಪುರಸಭೆ ಅಧ್ಯಕ್ಷ ರೂಪಾ ಬನ್ನಿಕೊಪ್ಪ, ಬಿ.ಜೆ.ಪಿ ತಾಲೂಕಾ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಉಪಾಧ್ಯಕ್ಷೆ ಶೇಖವ್ವ ರಂಗಪ್ಪ ವಡ್ಡರ ಸ್ಥಾಯಿ ಸಮಿತಿ ಚೇರಮನ್ ಜಾಪರಖಾನ ಪಠಾಣ, ಪುರಸಭೆಯ ಸದಸ್ಯರುಗಳಾದ ಸುಭಾಸ ರಾಮಚಂದ್ರ ಚವ್ಹಾಣ, ಸುಲೇಮಾನಬಾಷಾ ತರ್ಲಘಟ್ಟ, ರಮೇಶ ವನಹಳ್ಳಿ. ಸಂಗೀತಾ ತಿಪ್ಪಣ್ಣ ವಾಲ್ಮೀಕಿ, ವಸಂತಾ ಪುಟ್ಟಪ್ಪ ಬಾಗೂರ, ಜ್ಯೋತಿ ಕೊಟ್ರ​‍್ಪ ನಡೂರ, ನಸರೀನಬಾನು ತಿಮ್ಮಾಪೂರ, ಮಹಬೂಬಿ ನೀರಲಗಿ, ಸೇರಿದಂತೆ ಸುಶೀಲಾ ಶಂಕರಗೌಡ ಪಾಟೀಲ, ಭಾರತಿ ಬ್ರಮ್ಮಕುಮಾರಿ, ಶೋಭಾ ನಿಸಿಮಗೌಡ್ರ, ಉಷಾ ಬಿಳಿಕುದರಿ, ಸಂಘ ಸಂಸ್ಥೆಗಳ ಮಹಿಳಾ ಪ್ರತಿನಿಧಿಗಳು, ಪುರಸಭೆಯ ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. 

ಈ ಸಂದರ್ಭದಲ್ಲಿ ಚೆನ್ನಮ್ಮ ಬಸವರಾಜ. ಬೊಮ್ಮಾಯಿ, ಸುಶೀಲಾ ಶಂಕರಗೌಡ ಪಾಟೀಲ, ಭಾರತಿ ಬ್ರಹ್ಮಕುಮಾರಿ ಇವರಿಗೆ ಶಿಗ್ಗಾವಿ ಪುರಸಭೆಯ ವತಿಯಿಂದ ಸನ್ಮಾನ ಮಾಡಲಾಯಿತು. 


ಸುದ್ದಿ ಓದಿ