ಯರಗಟ್ಟಿ

ಬಿಜೆಪಿ ಬೂತ್ ಮಟ್ಟದ ಸಭೆ

ಬಿಜೆಪಿ ಬೂತ್ ಮಟ್ಟದ ಸಭೆ

ಯರಗಟ್ಟಿ 06: ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಜೀತಕುಮಾರ ದೇಸಾಯಿ ಯವರ ಮನೆ ಆವರಣದಲ್ಲಿ ಬಿಜೆಪಿ ಬೂತ್ ಮಟ್ಟದಲ್ಲಿ ಸಂಘಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಬೂತ್ ಮಟ್ಟದಲ್ಲಿ ಪಕ್ಷ ಬಲವರ್ಧನೆ ಮಾಡುವ ಕುರಿತು ಚರ್ಚಿಸಲಾಯಿತು. 

ಮಂಡಲ ಅಧ್ಯಕ್ಷರಾದ ಈರಣ್ಣಾ ಚಂದರಗಿ, ಅಜೀತಕುಮಾರ ದೇಸಾಯಿ, ವಿಸ್ತಾರಕರಾದ ಶಂಕರಗೌಡ ಪಾಟೀಲ, ಡಾ ಶಂಕರಲಿಂಗಪ್ಪ,ಕುಮಾರ ಹಿರೇಮಠ, ಚಂದ್ರಶೇಖರ ಅಳಗೂಡಿ, ಸುರೇಶ ಬಂಟನೂರ, ರವಿ ಪಾಟೀಲ, ಕಾಡಪ್ಪ ವೀರಶೆಟ್ಟಿ, ಹುಂಡೇಕಾರ, ಮುರಾರಿ ತೇನಗಿ , ರಾಜೇಂದ್ರ ವಾಲಿ, ಕುಮಾರ ಜಕಾತಿ, ಸದಾನಂದ ಹಣಬರ, ಸದಾನಂದ ಪಾಟೀಲ, ಕೃಷ್ಣಾ ತೂರಗಲ್ಲ, ಶಿವಾನಂದ ಪಟ್ಟಣಶೆಟ್ಟಿ, ಬಸು ಇಂಚಲ, ಕಿರಣ ಹುಣಶ್ಯಾಳ, ಸಿದ್ದು ಗಾಡಗೂಳಿ, ಬಾಲಕೃಷ್ಣ ಹಡಪದ, ಕರೆಪ್ಪ ಪೂಜೇರ ಹಾಗೂ ಯರಗಟ್ಟಿ, ಸತ್ತಿಗೇರಿ, ಯರಝರ್ವಿ ಬೂತ್ ಮಟ್ಟದ ಅಧ್ಯಕ್ಷರು, ಶಕ್ತಿ ಕೇಂದ್ರ ಪ್ರಮುಕರು ಮತ್ತು ಮಹಾಶಕ್ತಿ ಕೇಂದ್ರ ಪ್ರಮುಖರು ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ