ಇಂಡಿ

ಅಧ್ಯಕ್ಷ ಶರಣಗೌಡ ಬಂಡಿಗೆ ಸನ್ಮಾನ

ಅಧ್ಯಕ್ಷ ಶರಣಗೌಡ ಬಂಡಿಗೆ ಸನ್ಮಾನ

ಇಂಡಿ 18 : ಪಟ್ಟಣದ ವೀರರಾಣಿ ಕಿತ್ತೂರ ಚನ್ನಮ್ಮ ಸಹಕಾರಿ ಬ್ಯಾಂಕ ಸಭಾಭವನದಲ್ಲಿ ಇಂಡಿ ತಾಲೂಕಿನ ಮಿರಗಿ ಗ್ರಾಮದ ಶ್ರೀ ಯಲ್ಲಾಲಿಂಗ ಪ್ರೌಢ ಶಾಲೆಯ ಶಿಕ್ಷಕ ಜೆ.ಎಸ್.ದೇವರಮನಿ ಅವರು ಮುಖ್ಯೋಪಾದ್ಯಾಯರಾಗಿ ಪದೋನ್ನತಿ ಹೊಂದಿದ ಪ್ರಯುಕ್ತ ಅಧ್ಯಕ್ಷ ಶರಣಗೌಡ ಬಂಡಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಉಪಾಧ್ಯಕ್ಷ ಪ್ರಶಾಂತಗೌಡ ಬಿರಾದಾರ, ಕಾರ್ಯದರ್ಶಿ ಶ್ರೀಶೈಲ ಕೋರಳ್ಳಿ, ವೈ.ಜಿ.ಬಿರಾದಾರ, ಎನ್.ಎಸ್.ಬಿರಾದಾರ, ಯಲಗೊಂಡ ಬೇವನೂರ, ಬುಲು ಗಡಗಲಿ, ಸಚಿನ ಬಾರಿಕಾಯಿ, ಸಂಗು ಕೊರೆ, ಮಹೇಶ ಬಳಬಟ್ಟಿ, ಜಿ.ಎಸ್.ಬಿರಾದಾರ ಸೇರಿದಂತೆ ಇತರರು ಇದ್ದರು.

ಸುದ್ದಿ ಓದಿ