ಕೊಪ್ಪಳ

ಸ್ಕೇಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದ ಗಂಗಾವತಿಯ ಕ್ರೀಡಾಪಟುಗಳು

ಸ್ಕೇಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದ ಗಂಗಾವತಿಯ  ಕ್ರೀಡಾಪಟುಗಳು


          ಕೊಪ್ಪಳ 26: ರಾಜ್ಯಮಟ್ಟದ ಸ್ಕೇಟಿಂಗ್ಸ್‌ ಸ್ಪರ್ಧೆಗೆ ಆಯ್ಕೆ ದಿ, 24 25 ಅ, 2026 ರಂದು ಬೆಂಗಳೂರಿನ ಬಿಟಿಎಂ ಲೇಓಟ್ ನಲ್ಲಿ  ಮೂರನೇ  ಬೆಂಗಳೂರು ಜಿಲ್ಲಾ ಮಟ್ಟದ  ಸ್ಕೇಟಿಂಗ್ ಸ್ಪರ್ಧೆಯಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಮೃದ್ಧಿ ಸ್ಪೋರ್ಟ್ಸ ಅಕಾಡೆಮಿಯ ಮೂರು ವಿದ್ಯಾರ್ಥಿಗಳು 5 ಕಂಚಿನ ಪದಕ ಪಡೆಯೋದರ ಮೂಲಕ ರಾಜ್ಯಮಟ್ಟದ ಸ್ಪೀಡ್ ಸ್ಕೇಟಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ ವಿದ್ಯಾರ್ಥಿಗಳ ವಿವರ ಎಂಟು ವರ್ಷದ ಒಳಗಿನ 200 ಮೀಟರ್ 400 ಮೀಟರ್ ಟೆನ್ನಾಸಿಟಿ   ಸ್ಕೇಟಿಂಗ್ ಸ್ಪರ್ಧೆಯಲ್ಲಿ ಎರಡರಲ್ಲೂ ಕಂಚಿನ ಪದದ,

          ಹದಿನಾರು ವರ್ಷದ ಒಳಗಿನ  ರಂಜಿತ್ ಕುಮಾರ್ ಷಣ್ಮುಖಪ್ಪ ಎರಡು ನೂರು ಮೀಟರ್ ಹಾಗೂ 400 ಮೀಟರ್ ವಾರ್ಡ್‌ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಎರಡರಲ್ಲೂ ಕಂಚಿನ ಪದಕ ಹಾಗೂ ನಿರಂಜನ್ ಕುಮಾರ್ ಷಣ್ಮುಖಪ್ಪ ನವರು ಹದಿನಾಲ್ಕು ವರ್ಷದ ಒಳಗಿನ 400 ಮೀಟರ್ ಟೆನಾಸಿಟಿ ಸ್ಕೇಟಿಂಗ್ಸ್‌ ಸ್ಪರ್ಧೆಯಲ್ಲಿ ಕಂಚಿನ ಪದಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ ಎಂದು ಸಂಸ್ಥೆಯ ಸಂಸ್ಥಾಪಕರು ಹಾಗೂ ಮುಖ್ಯ ತರಬೇತುದಾರರಾದ   ಷಣ್ಮುಖಪ್ಪ ನವರು ತಿಳಿಸಿದ್ದಾರೆ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸಹ ತರಬೇತುದಾರರಾದ ಚಿರಂಜೀವಿ ಮೋಹನ್ ಕುಮಾರ್ ಸಂಸ್ಥೆಯ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಪಾಲಕರು ವಿದ್ಯಾರ್ಥಿಗಳಿಗೆ  ಶುಭ ಹಾರೈಸಿದ್ದಾರೆ. 


ಸುದ್ದಿ ಓದಿ