ಎನ್ಎಸ್ ಯು. ಐ ಉಪಾಧ್ಯಕ್ಷರಾಗಿ ಆಶೀಪ ಎಂ ಕೆಂಭಾವಿ ನೇಮಕ
ತಾಳಿಕೋಟಿ 03:ಅರ್ಬನ್ ಬ್ಲಾಕ್ ಎನ್. ಎಸ್. ಯು. ಐ ಜಿಲ್ಲಾ ಅಧ್ಯಕ್ಷರಾದ ಸದ್ದಾಂ ಕುಂಟೋಜಿ ಅವರು ಕರ್ನಾಟಕ ಎನ್. ಎಸ್. ಯು. ಐ ಸಂಘಟನೆಯ ಆದೇಶದ ಮೇರೆಗೆ ತಾಳಿಕೋಟಿ ನಗರದ ಉಪಾಧ್ಯಕ್ಷರಾಗಿ ಆಶೀಪ ಎಂ ಕೆಂಭಾವಿ ನೇಮಕ ಮಾಡಿ ಆದೇಶ ಹೊರೆಡಿಸಿದ್ದಾರೆ.ಈ ಸಮಯದಲ್ಲಿ ಮುದ್ದೇಬಿಹಾಳ ಪುರಸಭೆ ಸದಸ್ಯರಾದ ರಿಯಾಜ ಢವಳಗಿ, ಅನಿಲ ನಾಯಕ, ದೀಕ್ಷಿತ್ ದೇಸಾಯಿ, ಮಹೇಬೂಬ ಮಕಾಶಿ, ಅಬೂಬಕ್ಕರ್ ಹಡಲಗಿ, ಬುಡ್ಡಾ ಗೋಗಿ, ಪರ್ವೇಜ್ ಇಮ್ರಾನ ಪಾಲ್ಗೊಂಡಿದ್ದರು.