ಆಶ್ರಯಮನೆ ಹೋರಾಟ ಸಮಿತಿ ಅನಿರ್ಧಿಷ್ಟಾವಧಿ ಪ್ರತಿಭಟನೆ
ಬ್ಯಾಡಗಿ 25: ಸ್ಥಳೀಯ ಪುರಸಭೆಯ ಆವರಣದಲ್ಲಿ ಪಟ್ಟಣದ ಆಶ್ರಯಮನೆ ಹೋರಾಟ ಸಮಿತಿ ಹಮ್ಮಿಕೊಂಡಿರುವ ಅನಿರ್ಧಿಷ್ಟಾವಧಿ ಪ್ರತಿಭಟನೆಗೆ ಮಂಗಳವಾರ ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಅವರು ಬೆಂಬಲ ವ್ಯಕ್ತ ಪಡಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ಶಿವಬಸಪ್ಪ ಕಳೇನೂರ, ಸುರೇಶ್ ಯತ್ನಳ್ಳಿ, ಶಿವರಾಜ್ ಅಂಗಡಿ, ಚಂದ್ರಣ್ಣ ಶೆಟ್ಟರ್, ವಿನಯಕುಮಾರ್ ಹಿರೇಮಠ ಇದ್ದರು.