ಚಿಕ್ಕೋಡಿ

ಶ್ರೀಶೈಲ್ ಪೀಠದಲ್ಲಿ ದ್ವಾದಶ ಪೀಠಾರೋಹನ ಸಮಾರಂಭ

ಶ್ರೀಶೈಲ್ ಪೀಠದಲ್ಲಿ ದ್ವಾದಶ ಪೀಠಾರೋಹನ ಸಮಾರಂಭ

ಮಾಂಜರಿ 19:   ಶ್ರೀಶೈಲ ಪೀಠದ ಜಗದ್ಗುರುವಾದ ಡಾಕ್ಟರ್ ಚನ್ನ ಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಜಿಗಳು ಶ್ರೀಶೈಲ್ ಪೀಠದಲ್ಲಿ ದ್ವಾದಶ ಪೀಠ ರೋಹನ ಸಮಾರಂಭ  ಮತ್ತು ಸುವರ್ಣ ಮಹೋತ್ಸವ ಹುಟ್ಟುಹಬ್ಬ ಆಚರಿಸಿಕೊಂಡಿರುವ ಪಾದಯಾತ್ರೆ ಮುಗಿಸಿ ಇಂದು ಸುಕ್ಷೇತ್ರ ಯಡೂರು ಗ್ರಾಮಕ್ಕೆ ಆಗಮಿಸಿದ್ದರಿಂದ ಅವರನ್ನು ಅದ್ದೂರಿ ಸ್ವಾಗತಿಸಿ ಬರಮಾಡಿಕೊಂಡರು ಕೆಳದ ಒಂದು ತಿಂಗಳಿಂದ ಶ್ರೀಶೈಲ್ ಪೀಠದ ಜಗದ್ಗುರುಗಳಾದ ಡಾ. ಚೆನ್ನ ಸಿದ್ದರಾಮ ಪಂಡಿತರಾದ ಶಿವಾಚಾರ್ಯ ಮಹಾಸ್ವಾಮಿಜಿಗಳು ತಮ್ಮ ಸುವರ್ಣ ಮಹೋತ್ಸವ ಹುಟ್ಟುಹಬ್ಬ ಅಂಗವಾಗಿ ಮತ್ತು ದ್ವಾದಶ ಪಿತಾರೋಹಣ ಸಮಾರಂಭ ನಿಮಿತ್ಯ ಕೆಳದ ಅಕ್ಟೋಬರ್ ತಿಂಗಳಿಂದ ಯಡೂರು ಗ್ರಾಮದಿಂದ ಶ್ರೀಶೈಲ್ ಪೀಠ ವರಿಗೆ ಆಯೋಜಿಸಲಾದ ಪಾದಯಾತ್ರೆ ಅದ್ದೂರಿಯಾಗಿ ಮಾಡಿ ಶ್ರೀಶೈಲ್ ಪೀಠದಲ್ಲಿ ದ್ವಾದಶ ಪೀಠಾರೋಹನ  ಹಾಗೂ ಇನ್ನಿತರ ಧಾರ್ಮಿಕ ಸಮಾರಂಭ ಸಂಪನ್ನಗೊಂಡಿದ್ದರಿಂದ ಇಂದು ಕ್ಷೇತ್ರ ಯಡೂರಕ್ಕೆ ಆಗಮಿಸಿದ್ದರಿಂದ ಅವರನ್ನು ಗ್ರಾಮಸ್ಥರ ಪರವಾಗಿ ಹಾಗೂ ಚಿಕ್ಕೋಡಿ ಸದಲಗಾ ಶಾಸಕ ಗಣೇಶ್ ಹುಕ್ಕೇರಿ ಇವರು ಅದ್ದೂರಿಯಾಗಿ ಸ್ವಾಗತಿಸಿ   ಬರಮಾಡಿಕೊಂಡರು ಯಡೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಸುಮಂಗಲೇರಿಯ ಕುಂಭಮೇಳದೊಂದಿಗೆ ಹಳೆ ಎಡೂರು ಗ್ರಾಮದಿಂದ ಹೊಸ ಯಡೂರು ಗ್ರಾಮದ ಕಾಡು ಸಿದ್ದೇಶ್ವರ ಸಂಸ್ಥಾನ ಮಠದ ವರೆಗೆ ಅದ್ದೂರಿಯಾಗಿ ಮೆರವಣಿಗೆ ಶ್ರೀಗಳನ್ನು ಬರಮಾಡಿಕೊಳ್ಳಲಾಯಿತು ಇವಳೆ ಯಡೂರು ಚಂದುರ್ ಇಂಗಳಿ ಮಾಂಜರಿ ಎಕ್ಸಂಬ ಕಲ್ಲೋಳ್  ಮುಂತಾದ ಗ್ರಾಮಗಳ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು 


ಸುದ್ದಿ ಓದಿ