ಹೂವಿನ ಹಡಗಲಿ

ಅರುಣಿ ಶೇಖರಪ್ಪ ನಿಧನ

ಅರುಣಿ ಶೇಖರಪ್ಪ ನಿಧನ

ಹೂವಿನ ಹಡಗಲಿ  24: ಹಡಗಲಿ ವಿಧಾನಸಭಾ ಕ್ಷೇತ್ರದ ಎಂಎಲ್‌ಎ ಕೃಷ್ಣನಾಯಕ್ ರವರ ಆಪ್ತ ಸಹಾಯಕರಾದ ಅರುಣಿ ಸುರೇಶ್ ಶಿಕ್ಷಕರು ಇವರ ತಂದೆ ಅರುಣಿ ಶೇಖರಪ್ಪ (75)ನಿಧನರಾಗಿದ್ದಾರೆ.

ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಅಂತ್ಯಕ್ರಿಯ ಸ್ವಗ್ರಾಮನಂದಿಹಳ್ಳಿಯಲ್ಲಿ  ಭಾನುವಾರ  ಜರುಗಿತು. 


ಸುದ್ದಿ ಓದಿ