ಬ್ಯಾಡ್ಗಿ

ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ. ಜಿಲ್ಲಾಧ್ಯಕ್ಷರ ನೇಮಕ

ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ. ಜಿಲ್ಲಾಧ್ಯಕ್ಷರ ನೇಮಕ

ಬ್ಯಾಡಗಿ. ಹಾವೇರಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಹಾಗೂ ಕರ್ನಾಟಕ ವರ್ಕಿಂಗ್ ಜನರಲ್ ಲಿಸ್ಟ್‌ ವಾಯ್ಸ್‌ ಸಂಘಟನೆಯ ಹಾವೇರಿ ಜಿಲ್ಲಾಧ್ಯಕ್ಷರಾಗಿ ಮೂಡಣ ದಿನಪತ್ರಿಕೆ ವರದಿಗಾರರಾದ ಬಸವಂತಪ್ಪ ಹುಲ್ಲತ್ತಿ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷರಾದ  ಬಂಗ್ಲೆ ಮಲ್ಲಿಕಾರ್ಜುನಪ್ಪನವರು ಆದೇಶ ಪತ್ರವನ್ನು ನೀಡಿದ್ದಾರೆ.  

ಶ್ರೀಯುತರು ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಪತ್ರಕರ್ತರನ್ನು ಸಂಘಟಿಸುವುದರ ಜೊತೆಗೆ ಅವರ ಮೂಲಭೂತ ಹಕ್ಕುಗಳಿಗೆ ಹಾಗೂ ಅವರಿಗೆ ಎದುರಾಗುವ ಸಮಸ್ಯೆಗಳಿಗೆ ಧ್ವನಿಯಾಗಬೇಕೆಂದು ಆದೇಶಿಸಿದ್ದಾರೆ ಶ್ರೀಯುತರು ಜಿಲ್ಲಾಧ್ಯಕ್ಷರಾಗಿದ್ದಕ್ಕೆ ತಾಲೂಕಿನ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಸದಸ್ಯರು ಶುಭ ಹಾರೈಸಿದ್ದಾರೆ. 


ಸುದ್ದಿ ಓದಿ