ಶಿಗ್ಗಾವ್

ಪ್ರಕಾಶ ವೇರ್ಣೇಕರ ನೇಮಕ

ಪ್ರಕಾಶ ವೇರ್ಣೇಕರ ನೇಮಕ

ಶಿಗ್ಗಾವಿ 13:  ಪಟ್ಟಣದ ಮಾಜಿ ದೈವಜ್ಞ ಸಮಾಜ ಅಧ್ಯಕ್ಷ, ಶಿಗ್ಗಾವಿ, ಸವಣೂರ, ಬಂಕಾಪೂರ ಚಿನ್ನ ಬೆಳ್ಳಿ ಸುವರ್ಣಕಾರರ ಸಂಘದ ನಿರ್ದೇಶಕರು ಹಾಗೂ ಬಿಜೆಪಿಯ ಮುಖಂಡ ಪ್ರಕಾಶ ವೇರ್ಣೇಕರ ಅವರನ್ನು ಜಿಲ್ಲಾ ಬಿಜೆಪಿಯ ವ್ಯಾಪಾರಿಗಳ ಪ್ರಕೋಷ್ಠದ ಸಮಿತಿಯ ಸದಸ್ಯರನ್ನಾಗಿ ಭಾಜಪ ಜಿಲ್ಲಾದ್ಯಕ್ಷ ಸಿದ್ದರಾಜ ಕಲಕೋಟಿ ನೇಮಿಸಿ ಅದೇಶಿಸಿದ್ದಾರೆ.

ಸುದ್ದಿ ಓದಿ