ಶಿಗ್ಗಾವಿ ತಾಲೂಕಾ ಘಟಕದ ಅಧ್ಯಕ್ಷರಾಗಿ ನೇಮಕ
ಲೋಕದರ್ಶನ ವರದಿ
ಶಿಗ್ಗಾವಿ 14: ಕರ್ನಾಟಕ ಜಾನಪದ ಪರಿಷತ್‌ನ ಶಿಗ್ಗಾವಿ ತಾಲೂಕಾ ಘಟಕದ ಅಧ್ಯಕ್ಷರನ್ನಾಗಿ ಎರಡನೆ ಬಾರಿಗೆ ಮುಗಳಿ ಗ್ರಾಮದ ಕಲಾವಿದ ಬಸವರಾಜ ಗೊಬ್ಬಿಯವರನ್ನು ಜಿಲ್ಲಾದ್ಯಕ್ಷ ರಾಮಚಂದ್ರ್ಪ ಅರ್ಕಸಾಲಿ ನೇಮಿಸಿ ಆದೇಶಿಸಿದ್ದಾರೆ.