ಶಿಗ್ಗಾವ್

ರೈತ ಸಂಘಕ್ಕೆ ಅಧ್ಯಕ್ಷರಾಗಿ ನೇಮಕ

ರೈತ ಸಂಘಕ್ಕೆ ಅಧ್ಯಕ್ಷರಾಗಿ ನೇಮಕ

ಶಿಗ್ಗಾವಿ 17: ತಾಲೂಕಿನ ಹುಲಗೂರ ಗ್ರಾಮದ ಆನಂದ ರಾಮಣ್ಣ ಕೆಳಗಿನಮನಿ ಇವರನ್ನ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಶಿಗ್ಗಾವಿ ತಾಲೂಕಾದ್ಯಕ್ಷರನ್ನಾಗಿ, ರಾಜ್ಯಾದ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ ಅವರ ಆದೇಶದ ಮೇರೆಗೆ ಜಿಲ್ಲಾದ್ಯಕ್ಷರಾದ ಹನುಮಂತಪ್ಪ ಹುಚ್ಚಣ್ಣವರ ಅವರು ನೇಮಿಸಿ ಆದೇಸಿದ್ದಾರೆ. 


ಸುದ್ದಿ ಓದಿ