ಅಪ್ಪಣ್ಣರಾವ್ ಹುದ್ದಾರ ನಿಧನ
ಯರಗಟ್ಟಿ : ಸಮೀಪದ ಮುನವಳ್ಳಿ ಪಟ್ಟಣದ ಬ್ರಾಹ್ಮಣ ಸಮಾಜದ ಹಿರಿಯರು ಹಾಗೂ ನಿವೃತ್ತ ಗ್ರಾಮ ಲೆಕ್ಕಾಧಿಕಾರಿಗಳಾದ ಅಪ್ಪಣ್ಣರಾವ್ ರಾಮಚಂದ್ರ ಹುದ್ದಾರ ಇತ್ತೀಚೆಗೆ ನಿಧನರಾದರು. ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ಜು ಅಗಲಿದ್ದಾರೆ.