ಅಣ್ಣಪ್ಪ ಲಮಾಣಿ ಆಯ್ಕೆ
ಶಿಗ್ಗಾವಿ ೦೬: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹೊಸುರ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಣ್ಣಪ್ಪ ಲಮಾಣಿ ಅವರನ್ನು ರೈತ ಮುಖಂಡ ವಿರೇಶ ಪಾಟೀಲ್ ಅವರ ನೇತೃತ್ವದಲ್ಲಿ ಸನ್ಮಾನಿಸುವ ಸಂದರ್ಭದಲ್ಲಿ ದಲಿತ ರಾಜ್ಯ ಮುಖಂಡ ಡಿ ಎಸ್ ಮಾಳಗಿ, ಮುಖಂಡರಾದ ಕರೆಪ್ಪ ಕಟ್ಟಿಮನಿ, ನಾಗರಾಜ ಹಾವೇರಿ, ರ್ಯಾವಪ್ಪ ಕುಬಸದ, ಯಲ್ಲಪ್ಪ ಹರಿಜನ, ದೇವೆಂದ್ರಪ್ಪ ಜಾದವ, ಮಂಜುನಾಥ ಧಾರವಾಡ, ಬಾಹುಬಲಿ ಬಿಶೇಟ್ಟಿ, ಅಜಿತ್ ಹರಿಜನ ಸೇರಿದಂತೆ ಇತರರ ಇದ್ದರು.