ಗೋಕಾಕ್

ಲಾಯನ್ಸ್‌ ಕ್ಲಬ್ ವತಿಯಿಂದ ಕಾಳಜಿ ಕೇಂದ್ರದ ಸಂತ್ರಸ್ತರಿಗೆ ಅನ್ನದಾಸೋಹ

ಲಾಯನ್ಸ್‌ ಕ್ಲಬ್ ವತಿಯಿಂದ ಕಾಳಜಿ ಕೇಂದ್ರದ ಸಂತ್ರಸ್ತರಿಗೆ ಅನ್ನದಾಸೋಹ

ಗೋಕಾಕ 28 : ನಗರದ ಎಪಿಎಂಸಿಯಲ್ಲಿ ಇರುವಂತಹ ಕಾಳಜಿ ಕೇಂದ್ರದಲ್ಲಿರುವ ನೆರೆ ಸಂತ್ರಸ್ತರಿಗೆ  ಗೋಕಾಕ ಲಾಯನ್ಸ ಕ್ಲಬ್ ವತಿಯಿಂದ ಸುಮಾರು 250 ಸಂತ್ರಸ್ತರಿಗೆ ಅನ್ನ ದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  

ಅಧ್ಯಕ್ಷ  ಅಶೋಕ  ಲಗಮಪ್ಪಗೋಳ, ಕಾರ್ಯದರ್ಶಿ  ಸುರೇಶ ಶಿಂದಿಹಟ್ಟಿ, ಖಜಾಂಚಿ ಪ್ರಶಾಂತ ಅಂಕದವರ, ಎಚ್ ಬಿ ಪಾಟೀಲ,  ವಿಜಯ ಬಾಫನ,  ಶಂಕರ ದೊಡ್ಡಮನಿ,  ಬಿ ಬಿ ಹಂಜಿ,  ಅಶೋಕ ಬಿ ಪಾಟೀಲ,   ಪ್ರೇಮಚಂದ ರಾಠೋಡ, ವಿಲಾಸಕುಮಾರ ರಾಠೋಡ,  ಎಸ್ ಬಿ ರೆಡ್ಡಿ, ಕೃಷ್ಣಶರ್ಮ ಬಿ ಪಾಟೀಲ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ