ಇಂಡಿ

ಅಣ್ಣಾರಾಯ ಬಿರಾದಾರ ನಿಧನ

ಅಣ್ಣಾರಾಯ ಬಿರಾದಾರ ನಿಧನ

ಇಂಡಿ 11: ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ತಾಲೂಕಿನ ಹಂಜಗಿ ಗ್ರಾಮದ ಅಣ್ಣಾರಾಯ ರೇವಪ್ಪ ಬಿರಾದಾರ (75) ಅವರು ಅನಾರೋಗ್ಯದ ಹಿನ್ನೆಲೆ ಶುಕ್ರವಾರ ತಡರಾತ್ರಿ ನಿಧನರಾದರು.ಮೃತರು ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಮೃತರ ಅಂತ್ಯೆಕ್ರಿಯೆಯಲ್ಲಿ ತಡವಗಾ ಹಿರೇಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಆಳೂರ ಸಿದ್ದಾರೂಢ ಮಠದ ಶಂಕರಾನಂದ ಸ್ವಾಮೀಜಿ, ಸಂಸದ ರಮೇಶ ಜಿಗಜಿಣಗಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ.ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ, ಎಂ.ಆರ್.ಪಾಟೀಲ, ಬಿ.ಡಿ. ಪಾಟೀಲ, ಕಾಸುಗೌಡ ಬಿರಾದಾರ, ಶ್ರೀಶೈಲಗೌಡ ಬಿರಾದಾರ, ಬಾಬುಸಾಹುಕಾರ ಮೇತ್ರಿ ಸೇರಿದಂತೆ ಮತ್ತಿತರರು ಇದ್ದರು.


ಸುದ್ದಿ ಓದಿ