ಸರ್ಕಾರಿ ಪ್ರೌಢಶಾಲೆ ದೇವರಹುಬ್ಬಳ್ಳಿ ಗೆ ಅಕ್ಷತಾ ಪಾಟೀಲ ಫಸ್ಟ್
Akshata Patil first for Government High School, Devarahuballi
ಧಾರವಾಡ 24: ಧಾರವಾಡ ತಾಲೂಕಿನ ದೇವರಹುಬ್ಬಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ 2025-26 ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗಿದ್ದು, ಶೇಕಡಾ 95.52 ಫಲಿತಾಂಶ ಮಾಡುವದರ ಮೂಲಕ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಅಕ್ಷತಾ ಪಾಟೀಲ - 574 (86.84), ಚಂದನಾ ಗುಬ್ಬಣ್ಣವರ - 566 (90.56), ಕಾವ್ಯಾ ಕರಿಗೌಡರ - 558 (89.28), ಪ್ರತೀಕ್ಷಾ ಪಾಟೀಲ - 554 (88.64), ವರ್ಷಾ ಕಾಳಿ - 553 (88.48), ವಿದ್ಯಾ ಹಿರೇಮಠ - 552 (88.32), ಮೇಘಾ ನಾಯ್ಕರ - 551 (88.16), ಸ್ವಾತಿ ಬೆಟಗೇರಿ - 547 (87.52), ಅಕ್ಷತಾ ಜೋಡಳ್ಳಿ 543 (86.88), ಬಸವರಾಜ ಬಳಿಗೇರ - 542 (86.72), ಐಶ್ವರ್ಯಾ ಜೋಡಳ್ಳಿ - 539 (86.24), ಪವನಕುಮಾರ ಅಂಗಡಿ - 538 (86,08), ಜೋತಿ ಪಾಟೀಲ - 538 (86.08). ಸೇರಿದಂತೆ ಡಿಸ್ಟಿಕ್ಷನ್ - 14. ಫಸ್ಟ್ ಕ್ಲಾಸ್ - 79. ಸೆಕೆಂಡ್ ಕ್ಲಾಸ್ - 19. ಪಾಸ್ - 16. ಒಟ್ಟು 134 ವಿದ್ಯಾರ್ಥಿಗಳಲ್ಲಿ 128 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಸಮಿತಿಯ ಅಧ್ಯಕ್ಷ ರಾಮನಗೌಡ ಪಾಟೀಲ, ಮುಖ್ಯ ಶಿಕ್ಷಕಿ ಡಾ, ನಾಜೀಯಾಶಿರಿನ್ ಮುಧೋಳ, ಸಾಹಿತಿ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ನಾರಾಯಣ ಭಜಂತ್ರಿ, ಶಾಲಾ ದತ್ತು ನೋಡಲ್ ಅಧಿಕಾರಿ ಎಸ್ ಎಮ್ ಹುಡೇದಮನಿ, ಶಿಕ್ಷಕರಾದ : ರೇಣುಕಾ ಪಾಟೀಲ, ಶ್ರೀದೇವಿ ದೊಡಮನಿ, ಸುನಿತಾ ಎಚ್, ರೇಖಾ ಜೋಶಿ, ಮಂಜುಳಾ ವಿಭೂತಿ, ಶಶಿಧರ ದಮ್ಮಳ್ಳಿ, ಸಪ್ನಾ ಕುರಿಯವರ, ಸೋಮನಾಥ ಹಿರೇಮಠ, ಪಾರ್ವತಿ ವಾಜಪೇಯಿ, ವಿದ್ಯಾ ಜೋಶಿ, ವೀರಭದ್ರ ಕೆ, ಮತ್ತು ಪಾಲಕ ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 