ಯರಗಟ್ಟಿ

ಅಜೇಸಾಬ ನದಾಫ್ ರಾಜ್ಯಮಟ್ಟಕ್ಕೆ ಆಯೆ

ಅಜೇಸಾಬ ನದಾಫ್ ರಾಜ್ಯಮಟ್ಟಕ್ಕೆ ಆಯೆ

ಯರಗಟ್ಟಿ,30 ಬೆಳಗಾವಿ ಜಿಲ್ಲಾ ಮಟ್ಟದ ಪಿಯು ಕಾಲೇಜುಗಳ ಕ್ರೀಡಾಕೂಟದ ಹ್ಯಾಮರ್ ಎಸೆತದಲ್ಲಿ ಪಟ್ಟಣದ ಎಸ್‌. ಬಿ. ಜಕಾತಿ ಸರಕಾರಿ ಪಿಯು ಕಾಲೇಜು ವಿದ್ಯಾರ್ಥಿ ಅಜೇಸಾಬ ನದಾಫ್ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಯ ಸಾಧನೆಗೆ ಪ್ರಾಚಾರ್ಯ, ಸಿಬ್ಬಂದಿ ಹಾಗೂ ಕಾಲೇಜು ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿದ್ದಾರೆ. 


ಸುದ್ದಿ ಓದಿ