ಗಂಗಾವತಿ

ಮಲ್ಲಪ್ಪಗೆ ಆರಕ್ಷಕ ಕಲಾರತ್ನ ಪ್ರಶಸ್ತಿ

ಮಲ್ಲಪ್ಪಗೆ ಆರಕ್ಷಕ ಕಲಾರತ್ನ ಪ್ರಶಸ್ತಿ

ಗಂಗಾವತಿ 02 : ಕಲೆ, ಸಾಹಿತ್ಯ ನೃತ್ಯ ಮೈಗೂಡಿಸಿಕೊಂಡು, ಬಿಡುವಿಲ್ಲದ ಕರ್ತವ್ಯದ ನಡುವೆ ಉತ್ತಮ ಹವ್ಯಾಸ ರೂಢಿಸಿಕೊಂಡಿರುವ ಆರಕ್ಷಕ ಮಲ್ಲಪ್ಪ ಪಿ. ಇಂಗಳದಾಳ ಇವರಿಗೆ  ಆರಕ್ಷಕ ಕಲಾರತ್ನ - 2024 ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.   

ಪೊಲೀಸ್ ಇಲಾಖೆಗೆ ಮಾದರಿ ಎನಿಸಿಕೊಂಡಿದ್ದು, ನಬಿರೋಶನ್ ಪ್ರಕಾಶನ ಬೋರಗಿ ಆರಕ್ಷಕ ಕಲಾರತ್ನ ಪ್ರಶಸ್ತಿ ಕೊಡಲಾಗುತ್ತಿದೆ.  ಅಗಸ್ಟ್‌ 09ರಂದು ಬೆಂಗಳೂರಿನ ಕೆ.ಎಸ್‌.ಆರಿ​‍್ಪ. ನಾಲ್ಕನೆ ಪಡೆ ಪ್ರಶಸ್ತಿ ನೀಡಿ ಅಭಿನಂದಿಸಲಾಗುತ್ತಿದೆ. 


ಸುದ್ದಿ ಓದಿ