ಹೂವಿನ ಹಡಗಲಿ

ಮಹಿಳೆ ಬದುಕು ತ್ಯಾಗಮಯ - ಶಾಸಕಿ ಲತಾ

ಮಹಿಳೆ ಬದುಕು  ತ್ಯಾಗಮಯ - ಶಾಸಕಿ ಲತಾ

ಹೂವಿನಹಡಗಲಿ 29: ಮಹಿಳೆ ಬದುಕು ತ್ಯಾಗಮಯವಾಗಿದ್ದು ,ಅರೆ​‍್ಣ, ಸಮರೆ​‍್ಣ, ತ್ಯಾಗ,ಪ್ರೀತಿ,ವಾತ್ಸಲ್ಯಗಳ ಅಗರವಾಗಿದ್ದಾಳೆ ಎಂದು ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ ಅಭಿಪ್ರಾಯ ಪಟ್ಟರು. ತಾಲೂಕಿನ  ಸಮೀಪದ ಜಂಗಮಕ್ಷೇತ್ರ ಶ್ರೀಚನ್ನವೀರ ಲಿಂಗನಾಯಕನಹಳ್ಳಿಯ ಶಿವಯೋಗಿಗಳವರ ಹಮ್ಮಿಕೊಳ್ಳಲಾಗಿದ್ದ ಮಹಿಳಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  ಲಿಂಗನಾಯ್ಕನಹಳ್ಳಿ ಮಠದ ಚನ್ನವೀರ ಸ್ವಾಮೀಜಿ  ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಮುಖಂಡ ಓದೋ ಗಂಗಪ್ಪ ಇದ್ದರು. 


ಸುದ್ದಿ ಓದಿ