ಬ್ಯಾಡ್ಗಿ

ಬ್ರಹ್ಮಚರ್ಯ ಮತ್ತು ಆಕರ್ಷಣೆ ಬಗ್ಗೆ ಆಧ್ಯಾತ್ಮ ಪ್ರವಚನ

ಬ್ರಹ್ಮಚರ್ಯ ಮತ್ತು ಆಕರ್ಷಣೆ ಬಗ್ಗೆ ಆಧ್ಯಾತ್ಮ ಪ್ರವಚನ

ಬ್ರಹ್ಮಚರ್ಯ ಮತ್ತು ಆಕರ್ಷಣೆ ಬಗ್ಗೆ ಆಧ್ಯಾತ್ಮ ಪ್ರವಚನ   

ಬ್ಯಾಡಗಿ  19: ಇಂದು ಐದನೇ ದಿನದ ಪ್ರವಚನದಲ್ಲಿ. ನಾವೆಲ್ಲ ವಾಸಿಸುವ ಈ ಭೂಮಿಯಲ್ಲಿ ವೀಶೇಷ ಅಂಶ ಕಾಣುತ್ತೆವೆ ಶಕ್ತಿಯ ತಾಣ ಈ ಭೂಮಿ. ಇಲ್ಲಿ ಶಕ್ತಿ ಬೇಳೆಯ ಕಾಣುತ್ತೆವೆ ಲೋಕದಲ್ಲಿ ಸೂರ್ಯ ಚಂದ್ರ ಇದೇ ಸೂರ್ಯ ಭೂಮಿಯ ಸುತ್ತ ತಿರುಗುತ್ತಿದೆ .1670 ಕೀ ಲೋ ಮೀ ತಿರುಗುತ್ತಿದೆ.ಬೂಮಿ ಮತ್ತು ಸೂರ್ಯನ ಮಧ್ಯೆ ಇರುವ ಆಕರ್ಷಣೆ ಶಕ್ತಿ ಕಾಣುತ್ತಿಲ್ಲ. ಹೂವು ಮೇಲೆ ಎಸೆದರೆ ಅದು ಕೆಳಗೆ ಬಿಳುತ್ತದೆ ಅದು ಆಕರ್ಷಣೆ ಶಕ್ತಿ ಇದೆ.ಆಕರ್ಶಣೆ ಎನ್ನುವುದು ನಮ್ಮ ಮನಸ್ಸಿನಲ್ಲಿ ಇದೇ.ಮಗಳು ತಂದೆ ತಾಯಿ ನೋಡದೆ ಹುಡುಗನ ಜೊತೆ ಹೋಗುವುದು ಆಕರ್ಷಣೆ.ಜಗತ್ತೆ ಆಕರ್ಷಣೆ ಅತ್ತ ಸಾಗಿದೆ.ಹೋಗಳಿಕೆಗೆ ಸಾಲ ಮಾಡಿ ಅದ್ದೂರಿಯಾಗಿ ಮದುವೆ  ಆಗಿದ್ದಾರೆ ಇದು ಮನುಷ್ಯನ ಆಕರ್ಷಣೆ. ಜಗತ್ತಿನಲ್ಲಿ ಎಲ್ಲಾ ರಾಜರು ಆಳಿ ಹೋಗಿದ್ದಾರೆ ಅದರಲ್ಲಿ ಇಂದು ಉಳಿದವರು ಸ್ಮೋಕಿಂಗ್‌.ಡ್ರಿಂಕಿಂಗ್ ಎಂಬ ರಾಜರು ಉಳಿದಿದ್ದಾರೆ. 

ನಾವು ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿದರೆ ಒಳ್ಳೆಯ ಮಕ್ಕಳಾಗುತ್ತಾರೆ.ನಾವು ಒಳ್ಳೆಯ ಶಿಕ್ಷಣ ನೀಡದೆ ಮಕ್ಕಳಿಗೆ ತಂದೆ ಚುಟ್ಟಾ ಎಣ್ಣೆ ತೆಗೆದುಕೊಂಡು ಬಾ ಎಂದು ಹೇಳಿದರೆ ಅಂತಹ ಮಕ್ಕಳು ಕೆಟ್ಟ ದಾರಿ ಹಿಡಿಯುತ್ತಾರೆ  ಎಂದರು.ಜಗತ್ತಿನಲ್ಲಿ ಮನುಷ್ಯನ ಇಂದ್ರಿಯ ಗಳು ಅನುಭವಿಸಿ ಮುಗಿಸುವ ಜನ್ಮ ನಮ್ಮದಲ್ಲಿ. ಬ್ರಹ್ಮ ಚರ್ಯೆ ಅಂದರೆ ಮಿಸಲು ಮಾಡುವುದು.ಬಸವಣ್ಣನವರವಚನ ಸತಿಯ ಕಂಡು ವೃತಿಯಾದ.ವೃತಿಯಾಗಿ ಬ್ರಹ್ಮ ಚಾರಿ ಆದ.ಬ್ರಹ್ಮಚಾರಿ ಆಗಿ ಭವ ಗೆಟ್ಟ ನಯ್ಯ ಬಸವಣ್ಣ.ಗುಹೇಶ್ವರ ನಿಮ್ಮಲ್ಲಿ ಬಾಲ ಬ್ರಹ್ಮ  ಚಾರ್ಯಿಯಾದ ಬಸವಣ್ಣ ಒಬ್ಬನೇ ಎಂದರು. ಹಾಲು ಕರುವಿನ ಎಂಜಲು ಮಿನು ನೀರಿನ ಎಂಜಲು ಯಾವುದೋ ಮಿಸಲು ನನ್ನ  ಹೃದಯ ದೇವರಿಗಾಗಿ ಮಿಸಲು ಎಂದು ಪತಂಜಲಿ ಮಹರ್ಷಿಗಳು ಹೇಳಿದರು.ಬ್ರಹ್ಮ ಚರ್ಯ ಹೇಗೆ ಆಚರಣೆ ಮಾಡಿದರೆ ನಿನಗೆ ಆಕರ್ಷಣೆ ಬರುತ್ತದೆ.ಮನುಷ್ಯನ ಜೀವನವನ್ನು ಮಿಸಲಾಗಿರಬೇಕು ಎಂದು ಹೇಳಿದರು. 

ವಚನ ಸಾಹಿತ್ಯ ಇಂದು ನಮ್ಮ ಕೈಗೆ ಸೇರಿದ್ದು ಪ್ರಭು ಹಳಕಟ್ಟಿ ಅವರ ಶ್ರಮದಿಂದ ಎಂದರು ಮನೆ ಮನೆಗೆ ತೇರಳಿ ವಚನ ಸಂಗ್ರಹ ಮಾಡಿ ವಚನ ಸಾಹಿತ್ಯ ಪುಸ್ತಕ ರಚನೆ ಮಾಡಿದರು.ಜೀವನದಲ್ಲಿ ಮಿಸಲು ಮಾಡುವುದರಿಂದ ಸಾಧನೆ ಮಾಡಬಹುದು.ಮಕ್ಕಳು ಓದಲು ಮಿಸಲು ಮಾಡಬೇಕು ಎಂದು ಪತಂಜಲಿ ಮಹರ್ಷಿಗಳು ಹೇಳಿದರು.ಮಕ್ಕಳಿಗೆ ತಂದೆ ತಾಯಿ ಮಾಡಿದ ಮಿಸಲು ನೋಡಿ ಮಗು ಓದಿದ್ದನ್ನು ನೆನಪಿಟ್ಟುಕೊಳ್ಳಬೇಕು.ಜಗತ್ತಿಗೆ ಶ್ರೀ ಮಂತ ಅನಿಸಿದ್ದು ಅಬ್ದುಲ್ ಕಲಾಂ ಅವರು ಓದಿನಿಂದ ಎಂದರು.ಬಾಲ್ಯಾವ್ಯಸ್ಥೆ ಓದಿಗೆ ಮಿಸಲು.ಯೌವ್ವನ ದುಡಿಯಲು ಮಿಸಲು ಮಾಡಬೇಕು.ವೃಧ್ದ್ಯಾಪ್ಪ್ಯಾ ಸಂತನಂತೆ ಮಿಸಲು ಇರಬೇಕು.ಒಟ್ಟು ಮನುಷ್ಯ ಮೂಡಿಸಲು ಇಡಬೇಕು.ದುಡುವಿಕೆಗೆ ಮಿಸಲು ಬೇಕು.ಯಾವ ವೆವಸ್ಥೆಯಲ್ಲಿ ಯೌವನದಲ್ಲಿ ತಂದೆ ತಾಯಿ ಹಾಗೂ ಎಲ್ಲರನ್ನೂ ಚೆನ್ನಾಗಿ ನೋಡಿಕೊಳ್ಳಬೇಕು ಆಗ ಒಳ್ಳೆಯ ಯೌವನ ಸಾಧ್ಯ ಎಂದರು.ಕಣ್ಣು ಮಿಸಲ ಶಿವನ.ತನು ಮಿಸಲು.ಶ್ರವಣ ಮಿಸಲು ಶಿವನ. ಬಾಯಿ ಮಿಸಲು.ಮನಸ್ಸು ಮಿಸಲು ಇವೆಲ್ಲವನ್ನೂ ಶಿವನಿಗೆ ಮಿಸಲಿಡುತ್ತಾನೆ ಅಂತಹವರು ದೇವರು ಎಂದು ಹೇಳಿದರು.ಮನುಷ್ಯನು ಇವೇ ಲ್ಲವನು ಯಾರು ಕೆಡಸಿಕೋಂಡಿಲ್ಲದವರು ಅಂತಹವರು ದೇವರು ಎಂದು ಪತಂಜಲಿ ಮಹರ್ಷಿಗಳು ಹೇಳಿದರು. 


ಸುದ್ದಿ ಓದಿ