ಸಿರಿಧಾನ್ಯಗಳ ಮಹತ್ವ ಕುರಿತು ಉಪನ್ಯಾಸ ಕಾರ್ಯಕ್ರಮ
ತಾಳಿಕೋಟೆ,
ಪಟ್ಟಣದ ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾ"ದ್ಯಾಲಯ ಹಾಗೂ ಪಟ್ಟಣದ ಕಿರಣ ಕತ್ತಿ ಎಂಟರ್ ಪ್ರೈಜಿಸ್ ಇವರ ಸಹಯೋಗದೊಂದಿಗೆ ತಾಳಿಕೋಟೆ, ಮುದ್ದೇಬಿಹಾಳ, ನಿಡಗುಂದಿ, ಕೋಲಾರ, ಬಬಲೇಶ್ವರ, ತಿಕೋಟಾ ತಾಲ್ಲೂಕುಗಳ ಸಿರಿಧಾನ್ಯಗಳ "ತರಕರ ಒಕ್ಕೂಟ ದಿಂದ ನಾಳೆ ದಿನಾಂಕ 14ಶನಿವಾರ ಸಂಜೆ 5 ಗಂಟೆಗೆ ಶ್ರೀ ಖಾಸ್ಗತೇಶ್ವರ ಕಲಾ ವಾಣಿಜ್ಯ ಹಾಗೂ "ಜ್ಞಾನ ಮಹಾ"ದ್ಯಾಲಯದ ಶ್ರೀ "ರಕ್ತ ಸಭಾಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ದಿವ್ಯ ಸಾನಿಧ್ಯವನ್ನು ಖಾಸ್ಗತೇಶ್ವರ ಮಠದ ಸಿದ್ಧಲಿಂಗ ದೇವರು, ಅಧ್ಯಕ್ಷತೆಯನ್ನು ಎಸ್ ಕೆ ಶಿಕ್ಷಣ ಮಹಾ"ದ್ಯಾಲಯ ಚೇರ್ಮನ್ನ ಕಾಶಿನಾಥ ಮುರಾಳ, .ಮುಖ್ಯ ಅತಿಥಿಗಳಾಗಿ ಜೀನಿ ಕಂಪನಿ ಸಂಸ್ಥಾಪಕ ದೀಪಕ್ ಕುಮಾರ್ ಯರಗುಂಟಿ, ಶಿವಕುಮಾರ, ರಾಜು, ಮಂಜುನಾಥ, ಡಾ.ಎ ಎ ನಾಲಬಂದ, ಸಾ"ತಿ, ಶಿಕ್ಷಕ ಅಶೋಕ ಹಂಚಲಿ, " " ಸಂಘದ ಚೇರ್ಮನ್ನ ಎಸ್.ಎ.ಸರೂರ, ಎಸ್ ಕೆ ಮಹಾ"ದ್ಯಾಲಯ ಚೇರ್ಮನ್ನ ".ಸಿ."ರೇಮಠ ಭಾಗವ"ಸುವರು ಎಂದು "ರಶೈವ "ದ್ಯಾವರ್ಧಕ ಸಂಘದ ಉಪಾಧ್ಯಕ್ಷ ಚನ್ನಮಲ್ಲು ಕತ್ತಿ ತಿಳಿಸಿದ್ದಾರೆ.