ಹೂವಿನ ಹಡಗಲಿ

ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಎ. ಕೊಟ್ರಗೌಡ ಕಾರ್ಯದರ್ಶಿಲೋಕದರ್ಶನ ವರದಿ

ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಎ. ಕೊಟ್ರಗೌಡ ಕಾರ್ಯದರ್ಶಿಲೋಕದರ್ಶನ ವರದಿ

ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಎ. ಕೊಟ್ರಗೌಡ ಕಾರ್ಯದರ್ಶಿಲೋಕದರ್ಶನ ವರದಿ  

ಹೂವಿನ ಹಡಗಲಿ 07 : ಕರ್ನಾಟಕ ರಾಜ್ಯಸರ್ಕಾರಿ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಯಾಗಿ ಸೊಪ್ಪಿನ ಕಾಳಮ್ಮ ಪ.ಪೂ. ಕಾಲೇಜಿನ ಪ್ರಾಂಶುಪಾಲರಾದ ಎ. ಕೊಟ್ರಗೌಡ ಆಯ್ಕೆ ಮಾಡಲಾಗಿದೆ.ಹೂವಿನಹಡಗಲಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ  ಕೊಟ್ರಗೌಡ ಅಯ್ಯನಗೌಡ್ರು ಕಾರ್ಯದರ್ಶಿಯಾಗಿ ಹಾಗೂ ರಾಜ್ಯ ಜಂಟಿ ಕಾರ್ಯದರ್ಶಿಯಾಗಿ ತಾಲೂಕು ಸರ್ಕಾರಿ ನೌಕರರ ಸಂಘದ ಮಾಜಿ ಅದ್ಯಕ್ಷ ರಾದ ಎಂ. ಪಿ. ಎಂ. ಅಶೋಕ್ ಅವರನ್ನು ಆಯ್ಕೆ  ಮಾಡಲಾಗಿದೆ. 

ಸುದ್ದಿ ಓದಿ