ಶಿಗ್ಗಾವ್

ಶಿಗ್ಗಾವಿ ಹೊಸ ಬಸ ನಿಲ್ದಾಣದಲ್ಲಿ 75 ನೇ ಸ್ವಾತಂತ್ರೋತ್ಸವ

ಶಿಗ್ಗಾವಿ ಹೊಸ ಬಸ ನಿಲ್ದಾಣದಲ್ಲಿ 75 ನೇ ಸ್ವಾತಂತ್ರೋತ್ಸವ

ಶಿಗ್ಗಾವಿ 16: ಪಟ್ಟಣದ ಹೊಸ ಬಸ ನಿಲ್ದಾಣದಲ್ಲಿ 75 ನೇ ಸ್ವಾತಂತ್ರೋತ್ಸವ ದ್ವಜಾರೋಹಣ ಕಾರ್ಯಕ್ರಮವನ್ನು  ನೇರವೇರಿಸಿ ನಂತರ ಮಹಾತ್ಮಾ ಗಾಂಧಿಜೀ ಹಾಗೂ ದಾದಾ ಸಾಹೇಬ ಅಂಬೇಡ್ಕರವರ ಭಾವಚಿತ್ರಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕೆಎಸ್‌ಆರ್‌ಟಿಯ ಅಧಿಕಾರಿಗಳಾದ ಆರ್‌.ಪಿ.ನಧಾಪ, ಎಂ.ಎನ್‌.ಆಯಟಿ, ಎಸ್‌.ಎನ್‌.ಶಿರಗುಪ್ಪಿ, ಗೋಜನೂರ ಹಾಗೂ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ವಿರುಪಾಕ್ಷಪ್ಪ ನೀರಲಗಿ, ಉಪಾಧ್ಯಕ್ಷ ಸಿದ್ರಾಮಗೌಡ್ರ ಮೆಳ್ಳಾಗಟ್ಟಿ,  ಉಪಸ್ಥಿತರಿದ್ದರು. 


ಸುದ್ದಿ ಓದಿ