ಶಿಗ್ಗಾವ್

ಎಸ್‌.ಬಿ.ಬಿ.ಎಮ್‌.ಡಿ ಮಹಾವಿದ್ಯಾಲಯದಲ್ಲಿ 75 ನೇ ಸ್ವಾತಂತ್ರ್ಯೋತ್ಸವ

ಎಸ್‌.ಬಿ.ಬಿ.ಎಮ್‌.ಡಿ  ಮಹಾವಿದ್ಯಾಲಯದಲ್ಲಿ 75 ನೇ ಸ್ವಾತಂತ್ರ್ಯೋತ್ಸವ

ಶಿಗ್ಗಾವಿ : ಪಟ್ಟಣದ ಎಸ್‌.ಬಿ.ಬಿ.ಎಮ್‌.ಡಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ 75 ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮವನ್ನು ತಾಲೂಕ ಶಿಕ್ಷಣ ಸಮಿತಿ ಉಪಾಧ್ಯಕ್ಷ ದತ್ತಣ್ಣಾ ವೇರ್ಣೇಕರ ನೆರವೇರಿಸಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಎಸ್‌.ಪಿ.ಜೋಷಿ, ಸದಸ್ಯರಾದ ರಾಜು ದೇಸಾಯಿ, ಜಯಣ್ಣ ಹೆಸರೂರ, ಚಂದ್ರಕಾಂತ ಪಾಲನಕರ, ಪ್ರಾಚಾರ್ಯ ರಮಾಕಾಂತ ಭಟ್, ಉಪ ಪ್ರಚಾರ್ಯ ಜಿ.ಎನ್‌.ಯಲಿಗಾರ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 


ಸುದ್ದಿ ಓದಿ