ಮಾಜಿ ಸಚಿವ ಬಸವರಾಜ ಶಿವಣ್ಣವರ ಅವರ 67 ನೇ ಹುಟ್ಟು ಹಬ್ಬ
ಶಿಗ್ಗಾವಿ: ಮಾಜಿ ಸಚಿವ ಬಸವರಾಜ ಶಿವಣ್ಣವರ ಅವರ 67 ನೇ ಹುಟ್ಟು ಹಬ್ಬಕ್ಕೆ ನೆನಪಿನ ಕಾಣಿಕೆಯನ್ನು ನೀಡಿ ಶುಭ ಕೋರಿದರು. ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ತ ಸದಸ್ಯ ಸೋಮಣ್ಣ ಬೇವಿನಮರದ, ಜಿಲ್ಲಾ ಪಂಚಾಯತ ಸದಸ್ಯ ಶಿವರಾಜ ಅಮರಾಪೂರ, ಕುರುಬ ಸಂಘದ ಅಧ್ಯಕ್ಷ ರವಿ ಕರಿಗಾರ, ಕೆ.ಪಿ.ಸಿ.ಸಿ ಸಾಮಾಜಿಕ ಜಾಲತಾಣ ಸಂಚಾಲಕ ಮಹಾಂತೇಶ ಸಾಲಿ, ಸುಭಾಸ ಮಜ್ಜಗಿ, ಪಕ್ಕೀರೇಶ ಹವಳೇಪ್ಪನವರ ಸೇರಿದಂತೆ ಇತರರು ಇದ್ದರು.