ಮಲ್ಲಯ್ಯ ದೇವಸ್ಥಾನಕ್ಕೆ 3ನೇ ವರ್ಷದ ಪಾದಯಾತ್ರೆ
ಯರಗಟ್ಟಿ 26 : ಸಮೀಪದ ತಲ್ಲೂರ ಗ್ರಾಮದಿಂದ ಕಾರಿಮನಿ ಮಲ್ಲಯ್ಯ ದೇವಸ್ಥಾನಕ್ಕೆ ಪಲ್ಲಕ್ಕಿ ಮಹೋತ್ಸವದೊಂದಿಗೆ ದರ್ಶನ ಪಡೆದು ಜಾತ್ರಾ ಮಹೊತ್ಸವದಲ್ಲಿ ಪಾಲ್ಗೊಳ್ಳಲು 3ನೇ ವರ್ಷದ ಪಾದಯಾತ್ರೆಯನ್ನು ಗ್ರಾಮಸ್ಥರು ಹಮ್ಮಿಕೊಂಡರು.
ವೇದಮೂರ್ತಿ ಈರಯ್ಯ ಹಿರೇಮಠ, ಮುಖಂಡ ಬಾಬುಗೌಡ ಅಣ್ಣಿಗೇರಿ, ಮಹಾರುದ್ರ್ಪ ಉಪ್ಪಿನ, ಬಸಲಿಂಗಪ್ಪ ಕೊಪ್ಪದ, ಬಸಪ್ಪ ಅಂಗಡಿ, ವಿಷ್ಣು ಶಿವಪೂಜಿ, ಮಡಿವಾಳಪ್ಪ ಹೋಳಿ, ಮಲ್ಲಪ್ಪ ಶಿವಪೂಜಿ, ಮಲ್ಲಿಕಾರ್ಜುನ ಕಡಬಿ, ಗುರುಪಾದ ಕೊಪ್ಪದ, ಮಂಜು ಶಿವಪೂಜಿ, ಅಡಿವೆಪ್ಪ ಕಂಬಾರ, ಮಲ್ಲಿಕಾರ್ಜುನ ಶಿವಪೂಜಿ, ಪ್ರಕಾಶ ಹಣ್ಣಿಕೇರಿ, ಸಂತೋಷ ಶಿವಪೂಜಿ ಸ್ಭೆರಿದಂತೆ ಇತರರು ಇದ್ದರು.