ಹೂವಿನ ಹಡಗಲಿ

13ಕ್ಕೆ ಹೂವಿನಹಡಗಲಿಯಲ್ಲಿ ನೇತ್ರ ತಪಾಸಣೆ ಶಿಬಿರ

13ಕ್ಕೆ ಹೂವಿನಹಡಗಲಿಯಲ್ಲಿ ನೇತ್ರ ತಪಾಸಣೆ ಶಿಬಿರ

ಲೋಕದರ್ಶನ ವರದಿ

ಹೂವಿನಹಡಗಲಿ.08:  ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಇದೇ ತಿಂಗಳು 13ರಂದು ಶಂಕರ ಕಣ್ಣಿನ ಆಸ್ಪತ್ರೆ ,ಮಲ್ಲಿಗೆ ಯೋಗ ಚಾರಿಟೆಬಲ್ ಟ್ರಸ್ಟ್ ,ಆರೋಗ್ಯ ಇಲಾಖೆಯಿಂದ ಉಚಿತ ನೇತ್ರ ಉಚಿತ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.

ಆರ್ಥಿಕವಾಗಿ ಹಿಂದುಳಿದ ಬಡವರಿಗೆ ಉಚಿತವಾಗಿ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತದೆ.13ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ತಪಾಸಣಾ ನಡೆಯಲಿದ್ದು,ಶಿಬಿರಕ್ಕೆ ಬರುವವರು ಎರಡು ಪಾಸ್ ಪೋಟೋ ಸೈಜ್ ಪೋಟೊ,ಪಡೆತರ ಚೀಟಿ,ಮತದಾನ ಗುರುತಿನ ಚೀಟಿ ಜರೆಕ್ಸ್ ತರಬೇಕು. ಹೆಚ್ಚಿನ ಮಾಹಿತಿಗೆ ಕೋಡಿಹಳ್ಳಿ ಕೊಟ್ರೇಶ ಮೊ.9448759471,ಯು.ಹಾಲಪ್ಪ ಮೊ.8152898251 ಸಂಪಕರ್ಿಸುವಂತೆ ಕೋರಲಾಗಿದೆ 

ಸುದ್ದಿ ಓದಿ