ಘನಮಠೇಶ್ವರ ಶಾಲೆಗೆ 100 ಫಲಿತಾಂಶ
ತಾಳಿಕೋಟೆ,
ತಾಲೂಕಿನ "ುಣಜಗಿ ಕ್ರಾಸ್ದಲ್ಲಿರುವ ಶ್ರೀ ಘನಮಠೇಶ್ವರ ಆಂಗ್ಲ ಮಾಧ್ಯಮ ಮತ್ತು ಕನಕ ಕನ್ನಡ ಮಾಧ್ಯಮ ಪ್ರೌಢ ಶಾಲೆ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರಿಕ್ಷೆಯಲ್ಲಿ 100ಕ್ಕೆ 100ರಷ್ಟು ಫಲಿತಾಂಶ ಪಡೆದು ಸಾಧನೆಗೈದಿದ್ದಾರೆ.
ಆಂಗ್ಲ ಮಾಧ್ಯಮದಲ್ಲಿ 41 "ದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದುಅದರಲ್ಲಿ 24 ರಷ್ಟು "ದ್ಯಾರ್ಥಿಗಳು 90ಅ ರಷ್ಟು 17 ರಷ್ಟು "ದ್ಯಾರ್ಥಿಗಳು 80ಅ ರಷ್ಟು ಫಲಿತಾಂಶ ಪಡೆದಿದ್ದಾರೆ.
ಕನ್ನಡ ಮಾಧ್ಯಮದಲ್ಲಿ 43 "ದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದುಅದರಲ್ಲಿ 19 ರಷ್ಟು "ದ್ಯಾರ್ಥಿಗಳು 90ಅ ರಷ್ಟು 24 ರಷ್ಟು "ದ್ಯಾರ್ಥಿಗಳು 80ಅ ರಷ್ಟು ಫಲಿತಾಂಶ ಪಡೆದಿದ್ದಾರೆ.
ಆಂಗ್ಲ ಮಾಧ್ಯಮದಲ್ಲಿ ಸ್ನೇಹಾ ತೊನಶ್ಯಾಳ 625ಕ್ಕೆ 612 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಗಳಿಸಿದ್ದಾರೆ. ಸಹನಾ ಮೇಟಿ 625ಕ್ಕೆ 611 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಗಳಿಸಿದ್ದಾರೆ. ಹಾಗೂ ನಿವೇದಿತಾ ಬಿರಾದಾರ 625ಕ್ಕೆ 610 ಅಂಕಗಳನ್ನು ಪಡೆದುತೃತೀಯ ಸ್ಥಾನ ಗಳಿಸಿದ್ದಾರೆ.
ಕನಕ ಕನ್ನಡ ಮಾಧ್ಯಮದಲ್ಲಿ ಸಂಗೀತಾ ದಿಂಡವಾರ 625ಕ್ಕೆ 611 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಗಳಿಸಿದ್ದಾರೆ. ತ್ರೀವೇಣಿ ನಾಗರಾಳ 625ಕ್ಕೆ 599 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಗಳಿಸಿದ್ದಾರೆ. ಹುಚ್ಚೇಶ ತೀರ್ಥ 625ಕ್ಕೆ 597 ಅಂಕಗಳನ್ನು ಪಡೆದುತೃತೀಯ ಸ್ಥಾನ ಗಳಿಸಿದ್ದಾರೆ.
ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾಽಽಎಸ್.ಎಮ್.ಸಜ್ಜನ ಮತ್ತು ಮುಖ್ಯಗುರುಗಳಾದ ಬಸವರಾಜ ಸಜ್ಜನ ಮತ್ತು ರೇಣುಕಾ ದೇಸಾು ಹಾಗೂ ಎಲ್ಲಾ ಸಿಬ್ಬಂದಿವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.