ಉತ್ತಮ ಸಮಾಜ ನಿರ್ಮಿಸುವಲ್ಲಿ ಮಕ್ಕಳ ಪಾತ್ರ ಮುಖ್ಯ
ಲೋಕದರ್ಶನ ವರದಿ
ಮಕ್ಕಳ ಸಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದ ಪಂಚನಗೌಡ ದ್ಯಾಮನಗೌಡರ ಅಭಿಮತ
ಯರಗಟ್ಟಿ 22: ಇಂದಿನ ದಿನಮಾನಗಳಲ್ಲಿ ಮಕ್ಕಳು ಮೋಬೈಲ, ಟಿವಿ, ದುಷ್ಚಟಗಳಿಗೆ ಬಲಿಯಾಗದೆ ಹಿಂದಿನ ಕಾಲದ ಹಿರಿಯರು ನಡೆಸಿಕೊಂಡ ಬಂದತ್ತ ಹಂತಿಪದ, ಗಿಗಿಪದ, ಸೋಬಾನ ಪದ ಹಿರಿಯರು ಬಳಸಿಕೊಂಡ ಬಂದ ಸಂಪ್ರದಾಯದಂತೆ ಇಂದಿನ ಯುವಕರು ಕನ್ನಡ ನುಡಿ, ನೆಲಜಲ ನಶೀಸುತ್ತಿರುವ ಜಾನಪಾದ ಕನ್ನಡ ಸಂಸ್ಕೃತಿಯನ್ನು ಉಳಿಸಿ ಬೆಳಸಿಬೇಕೆಂದು ಕಾಂಗ್ರಸ್ ಮುಖಂಡ ಪಂಚನಗೌಡ ದ್ಯಾಮನಗೌಡರ ಹೇಳಿದರು.
ಅವರು ಸಮೀಪದ ಕಡಬಿ ಶ್ರೀ ಲಕ್ಷ್ಮೀದೇವಿ ಹಾಗೂ ಮಡಿವಾಳೇಶ್ವರ ಜಾತ್ರಾ ಪ್ರಯುಕ್ತ ಸೋಮವಾರ ದಿ, 20ರಂದು ಆಯೋಜಿಸಿದ್ದ ಮಕ್ಕಳ ಸಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನ ದೆ. ಉತ್ತಮ ಸಮಾಜ ನಿರ್ಮಿಸುವಲ್ಲಿ ಮಕ್ಕಳ ಪಾತ್ರ ಪ್ರಮುಖವಾಗಿದೆ. ಇಂದಿನ ಸುಳ್ಳು ಭರವಸೆ ಾಡಿ, ಇಂದಿನ ಮಕ್ಕಳು ಆಚಾರ ವಿಚಾರ ಹಿರಿಯರಿಗೆ ತಂದೆ ತಾಯಿಗಳಿಗೆ ಗೌರವ ನೀಡುವುದು ಮುಖ್ಯವಾಗಿನೀಡುತ್ತಿರುವ ಬಿಜೆಪಿ ಸರ್ಕಾರವನ್ನು ಕಿತ್ತು ಎಸೆದು ಕಾಂಗ್ರಸ್ ಸರ್ಕಾರ ತಂದಿದ್ದೆ ಆದರೆ ಯರಗಟ್ಟಿ ತಾಲೂಕಿನಲ್ಲಿರುವ ಪ್ರತಿಯೊಂದು ಜಮೀನಿಗೂ ನೀರು ಒದಗಿಸುವುದಾಗಿ ಭರವಸೆ ನೀಡಿದರು.
ಸಾನಿಧ್ಯವನ್ನು ಮಡಿವಾಳಯ್ಯ ಹಿರೇಮಠ, ಅಧ್ಯಕ್ಷತೆಯನ್ನು ಚಾಯಪ್ಪ ಹುಂಡೇಕಾರ, ಮುಖ್ಯ ಅತಿಥಿಗಳಾಗಿ ಲಕ್ಷ್ಮಣ ಕುಂಟೀರಪ್ಪಗೋಳ, ಕಿಟ್ಟು ಹುಂಡೇಕಾರ, ನಕುಲ ಮಾಳೈನವರ, ನಿಂಗಪ್ಪ ನಡುವಿನ ಹಾಗೂ ಕಾಂಗ್ರೇಸ್ ಕಾರ್ಯಕರ್ತರು, ಜಾತ್ರಾ ಕಮೀಟಿ ಸದಸ್ಯರು ಉಪಸ್ಥಿತರಿದ್ದರು.