ಬೆಳಗಾವಿ ತರಕಾರಿ ವ್ಯಾಪಾರಸ್ಥ ಮೊಹಮ್ಮದ ಬಾಗವಾನ ನಿಧನ ಲೋಕದರ್ಶನ 1 ಜುಲೈ 2026, 6:16 ಅಪರಾಹ್ನ ನವೀಕರಿಸಲಾಗಿದೆ: 26 ಸೆಪ್ಟೆಂಬರ್ 2026, 7:59 ಪೂರ್ವಾಹ್ನ ನೇಸರಗಿ 01 : ಗ್ರಾಮದ ಗಣ್ಯ ತರಕಾರಿ ವ್ಯಾಪಾರಸ್ಥರಾದ ಮೊಹಮ್ಮದ್ ಗೌಸ್ ಬಾಗವಾನ (55) ಇವರು ಬುಧವಾರದಂದು ಹೃದಯಾಘಾತದಿಂದ ನಿಧನರಾದರು.ಮೃತರು ಪತ್ನಿ, ಐದು ಜನ ಪುತ್ರರು ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.
ಶಿವಾನಂದ ಭಾರತಿ ಶ್ರೀಗಳು ಆಗಮನದ 50ನೇ ಸುವರ್ಣ ಮಹೋತ್ಸವ, ಕುಂಭೋತ್ಸವ, ಪ್ರವಚನ, ತುಲಾಭಾರ, ಶ್ರೀಗಳ ತೊಟ್ಟಿಲೋತ್ಸವ 17 ಅಕ್ಟೋ 2026