ವೀರವನಿತೆ ಓನಿಕೆ ಒಬವ್ವನ ಜಯಂತಿ
ವೀರವನಿತೆ ಓನಿಕೆ ಒಬವ್ವನ ಜಯಂತಿ
ಶಿಗ್ಗಾವಿ 11 : ಪಟ್ಟಣದ ಅಂಬೇಡ್ಕರ ನಗರದಲ್ಲಿ ವೀರವನಿತೆ ಓನಿಕೆ ಒಬವ್ವನ ಜಯಂತಿಯನ್ನು ನೇರವೇರಿಸಲಾಯಿತು. ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಅಶೋಕ ಕಾಳೆ, ಮಂಜುನಾಥ ಬ್ಯಾಹಟ್ಟಿ, ಸಂತೋಷ ಕಟ್ಟಿಮನಿ ಸೇರಿದಂತೆ ದಲಿತ ಸಮಾಜದ ಮುಖಂಡರು, ಮಹಿಳೆಯರು ಉಪಸ್ಥಿತರಿದ್ದರು.