ದೇವಸ್ಥಾನ ಕೌಂಪೌಂಡ್ ಗೋಡೆ ನಿಮರ್ಿಸದಿರಲು ಮನವಿ

ದೇವಸ್ಥಾನ ಕೌಂಪೌಂಡ್ ಗೋಡೆ ನಿಮರ್ಿಸದಿರಲು ಮನವಿ

ಬಳ್ಳಾರಿ 05:ಬಳ್ಳಾರಿ ನಗರ ಕನಕದುರ್ಗಮ್ಮ ದೇವಸ್ಥಾನದ ಕೌಂಪೌಂಡ್ ವಾಲ್ ಕಟ್ಟಡದ ಬಗ್ಗೆ ಹಲವಾರು ಬಾರಿ ಜಿಲ್ಲಾಧಿಕಾರಿಗಳಿಗೆ ಸವಿವರವಾಗಿ ಪತ್ರ ಬರೆದಿದ್ದೇವೆ. ಇವರು ಸ್ಪಂದಿಸಲಿಲ್ಲ ಕೌಂಪೌಂಡ್ ಕಟ್ಟಿದರೆ ಈ ಭಕ್ತಾದಿಗಳಿಗೆ ಮತ್ತು ಟ್ರಾಫಿಕ್ಗೆ ಅಲ್ಲಿ ಯಾವುದೇ ವಾಹನಗಳು ನಿಂದಿರಸಲಿಕ್ಕೆ, ದುರ್ಗಮ್ಮಸಿಡಿಬಂಡಿ ರಥೋತ್ಸವದಲ್ಲಿ ಅಕ್ಕ-ಪಕ್ಕ ರಾಷ್ಟದಲ್ಲಿರುವ ಲಕ್ಷಾಂತರ ಭಕ್ತಾದಿಗಳು ಬರುತ್ತಾರೆ ಮುಖ್ಯವಾಗಿ ಈ ಮುಜರಾಯಿ ಇಲಾಖೆಯವರು ದುರ್ಗಮ್ಮ ದೇವಸ್ಥಾನದ ಸ್ಥಳ ಎಷ್ಟಿದೆ ಅದರ ನಕ್ಷೆಯನ್ನು ಕೌಂಪೌಂಡ್ ವಾಲ್ ಯಾವ ಬಡ್ಜೆಟ್ದಿಂದ ನಿಮರ್ಾಣ ಮಾಡುತ್ತೀರಿ ಎಂದು ಹಕ್ಕು ಮಾಹಿತಿ ಪತ್ರವನ್ನು ಕಳಿಸಿದರೂ ಇವರು ಗಮನ ಹರಿಸಲಿಲ್ಲ ಮತ್ತು ಅಪೀಲು ಹಾಕಿದ್ದೇನೆ ಇದರ ಬಗ್ಗೆ ಜಿಲ್ಲಾಧಿಕಾರಿಗಳಾಗಲೀ, ಮುಜರಾಯಿ ಇಲಾಖೆಯವರು ಆಗಲಿ ಸ್ಪಂದಿಸಲಿಲ್ಲ.  ತಡೆಗೋಡೆಯಿಂದ ಬಾರಿ ತೊಂದರೆಯಾಗುತ್ತದೆ ಎಂದರು.

ರಾಜ್ಯ ಹೆದ್ದಾರಿ ಚಾನಾಳು ಕ್ರಾಸ್ನಿಂದ ಪ್ರಾರಂಬವಾಗಿ ಚೇಳ್ಳಗುಕರ್ಿಯವರೆಗೆ ಒಟ್ಟು 56.20 ಕಿ.ಮೀ. ಉದ್ದವಿರುತ್ತದೆ. ಇದರ ಬಗ್ಗೆ ಹಲವಾರು ಬಾರಿ ನಾವು ರಾಸ್ತ ರೋಕೋ ಮಾಡುತ್ತಾ ಧರಣಿ ಮಾಡಿ ರಾಜ್ಯ ಸಕರ್ಾರದಿಂದ ಸಚಿವರುಆಗಲೀ,  ಅಧಿಕಾರಿಗಳಾಗಲಿ, ಜಿಲ್ಲಾಧಿಕಾರಿಗಳು ಮುಖಾಂತರ ಎಲ್ಲಾ ಸಂಬಂದಪಟ್ಟ ಅದಿಕಾರಿಗಳಿಗೆ ಮನವಿ ಪತ್ರವನ್ನು ಕಳುಹಿಸಿರುತ್ತೇವೆ ಇದರ ಬಗ್ಗೆ ಯಾವ ಅಧಿಕಾರಿಗಳು, ಗಮನ ಹರಿಸಲಿಲ್ಲ, ಈ ಹೆದ್ದಾರಿ ದುರ್ಗಮ್ಮ ದೇವಸ್ಥಾನದ ಹಿಂದುಗಡೆಯಿಂದ 128 ರಾಜ್ಯ ಹೆದ್ದಾರಿ ಹೋಗುತ್ತದೆ ದೇವಸ್ಥಾನದ ಮುಂದೆ ಪಶ್ಚಿಮ ಭಾಗದಲ್ಲಿ ಹಳೆ ರಸ್ತೆ ಇರುತ್ತದೆ. ಇದರ ಬಗ್ಗೆ ಟ್ರಾಪಿಕ್ ಸಮಸ್ಯೆ ಬಾರಿ ಹೆಚ್ಚಾಗುತ್ತದೆ. ಕೌಂಪೌಂಡ್ ವಾಲ್ಅನ್ನು ತೆಗೆಸಬೇಕಾಗುತ್ತದೆ ಇಲ್ಲದ ಸಮಯದಲ್ಲಿ ಕಾನೂನು ಮೊರೆ ಹೋಗುತ್ತೇನೆ ಎಂದು ಮನವಿ ಪತ್ರದಲ್ಲಿ   ಎನ್ ಗಂಗಿರೆಡ್ಡಿ ಅಖಿಲಭಾರತ ಜನಗಣ ಒಕ್ಕೂಟ ರಾಷ್ಟಿಯ ಸಂಚಾಲಕರು ಪರಮೇಶ್ವರ್ ನಾಯಕ್ ಅವರಲ್ಲಿ ಒತ್ತಾಯಿಸಿದ್ದೇರೆ.


ಸುದ್ದಿ ಓದಿ