ಯರಗಟ್ಟಿ

ಗುಲಾಬಿ ಶೆಡ್ತಿ ನಿಧನ

ಗುಲಾಬಿ ಶೆಡ್ತಿ ನಿಧನ

ಯರಗಟ್ಟಿ : ಸಮೀಪದ ಮುನವಳ್ಳಿ ಪಟ್ಟಣದ ಜೈಂಟ್ಸ್ ಗ್ರೂಪ್ ಮಾಜಿ ಅಧ್ಯಕ್ಷ ಉದಯ ಶೆಟ್ಟಿ ಅವರ ಮಾತೋಶ್ರೀ, ಹೇರಂಜಾಲ ಹಲಸಿನಕಟ್ಟೆಮನೆ ನಿವಾಸಿ ಗುಲಾಬಿ ಶೆಡ್ತಿ (ಗುಲ್ವಾಡಿ ಕೆಳಮನೆ) (86) ಇತ್ತೀಚೆಗೆ ನಿಧನ ಹೊಂದಿದರು. ಮೃತರು ನಾಲ್ವರು ಪುತ್ರರು, ಓರ್ವ ಪುತ್ರಿ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಸುದ್ದಿ ಓದಿ