ಸುರೇಶ ಆಲತಗಿ ನಿಧನ
ಗೋಕಾಕ 26 ನಗರದ ಸೋಮವಾರಪೇಟೆ ನಿವಾಸಿ. ಜಿ ಎನ್ ಎಸ್ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸುರೇಶ ಗುರುಸಿದ್ದಪ್ಪ ಆಲತಗಿ (75) ದಿ26 ನಿಧನರಾದರು. ಮೃತರ ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿ ಸೊಸೆ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ಬಿಟ್ಟು ಅಗಲಿದ್ದಾರೆ